ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[1:11 ಸಂಧಿ v/ ಸಂಭವವವ ಆತನಿಂ ಕಿಗ್ಗಿ ಜಿಯರೇಲಿರು ತಾತ ಬರಲಿಕೆ ಜನನ ಗಂಡರು ಭೂತಳದಿ ಮುನ್ನ ವರು ಲೋಕದ ವರಮರುದ್ದಣರು | ಭೀತಿಯಿಂದೂರ್ವಶಿಯ ಶಾಪದಿ ಭೂತಳದಿ ಜನಿಯಿಸಿದರಿಂದಿರ ನಾತಳೋದರಿಯೊಡನೆ ನೆರೆದಿರಲಿವರು ಬರುತಿರಲು || C& ಶಾಪವಾಯಿತ್ತೆರಡುಜನ್ಮಕೆ ಭೂಪ ಕೇಳೆ ವಧು ಹಿರಣ್ಯಕ ನೋಪಳಿಗೆ ಜನಿಸಿದರು ಮುಂದಕೆ ದ್ವಾಪರಾಂತ್ಯದಲಿ | ಗೋಪನಂದನನಿಂದು ಮುನ್ನವೆ | ಯಾಪುರಂದರಶಾಪಭಯದಲಿ ಪಾಪರಹಿತರು ದೇವಕಿಯಲಾ ಯೇಜುಮನಿಸರು | ಕ್ಷ ov ಜನಿಸುವರು ಬಳಿಕವರ ಕಂಸನು ದನುಜವೈರಿಯ ವೈರಬಂಧದ ಅನುಜೆಯತ್ನಜರೇಣುಶಿಶುಗಳ ಕೊಲುವನುಟಿ ಮುಹಿದು | ಜನಿನಿವಾಗಳ ಮರಣಗಾಣಿಸಿ ಯನಿಮಿಷೇಶ್ವರನಿತ್ತ ಶಾಪದಿ ಪುನರಪಿಯು ತಾನೊಬ್ಬ ಹುಟ್ಟಿದ ಶಲ್ಯನಾಮದಲಿ | ಪ್ರgಹಾದಾದಿಗಳು ಪೂರ್ವದಿ ಬಲ್ಲಿದರು ದೈತೋತ್ರಮಾವಳಿ ಯಲ್ಲಿನಿಚ್ಚಳರಾಕರೂಪಕರೆಂಬರತಿಬಳರು | ಪುಲ್ಲನಾಭಂಗಧಿಕಪ್ರಿತರು ಬಲ್ಲಿದವರು ಹಿರಣ್ಣಗುದಯಿಸ ಲೆಲ್ಲ ಯಾತಲಗಪ್ಪ ಪುತ್ರರದಾಗಿ ಪೂರ್ವದಲಿ |