ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

118' ಅದ. ಮಹಾಭಾರತ (ಆದಿಪರ್ವ ಹುಟ್ಟಿದ ಎಂಟುಜನಗಳ ಹೆಸರುಗಳು ಜನಿಸಿದರು ತಾವಪ್ಪ ಪುತ್ರರು ದನುಜನಾಯಕನಂದದವರಿಗೆ ಮನವೊಲಿದು ತಾ ನಾಮಕರಣವ ಮಾಡತೊಡಗಿದನು | ದನುಜಗುರುವಿನ ಮಾತಿನಿಂದನೆ ತನುಜರಿಗೆ ಹೆಸರಿಟ್ಟನಾಗಲು ವಿನುತಹರುಷೋತ್ಸವದಿ ವೃದ್ದ ಕ್ರಮದಿ ಬಾಬರಿಗೆ | ಇಂ ಈತ ತಾ ಪ್ರಹ್ಲಾದದೇವನು ಈತ ತಾ ಸಹ್ಲಾದದೇವನು ಈತ ತಾನುಷ್ಠಾದನೀತನು ಮತ್ತೆ ಬಲ್ಲಾದ | ಈತನ ತಲ್ಲಾದ ನೆಂಬವ | ನೀತನೇ ಲಲ್ಲಾದನಾಮಕ ನೀತನೇಜಲ್ಲಾದ ನೀತನುವರ ಸುಸಲ್ಲಾದ | ಬಟಕ ಪುತ್ರರಿಗಂದು ವೈದಿಕ ಕಳಯ ಕಟ್ಟಿಯೆ ಸಾಧ್ಯಯನದಾ ಬಳಿಯಲಿರಿಸಿದನಲ್ಲಿ ಶುಕ್ಕಾಚಾರವರ್ಯರಲಿ | ನಲಿನಲಿದು ಪ್ರಹ್ಲಾದದೇವರು ತಿಳಿದು ಗುರುಗಳಿಗಗ್ನಿ ಮೂಳಯ ಬಳಿಗೊಡಲು ಪುನರಪಿಯು ನುಡಿದನು ಗುರುವಿಗಿದಿರುಗಿ || &೦ ಪ್ರಣವ ಪೂರ್ವಕದಿಂದ ನಾರಾ ಯಣನ ನೆನೆದನು ದನುಜಪುತ್ರನು ಹಣಮನನವಸನಕಿಕ್ಕದೆ ಹರಿಯ ಮಹಿಮೆಯನು | ವನೆಸತೊಡಗಿದ ವೇದಶಾಸ್ತ್ರ)ದ ಛಂತಿ ಬಂಣಿ ಸುವಂತೆ ನೆನೆದನು ಯಣುಗ ನಾನಕದೇವದುಂದುಭಿಯವರನಂದನನ ". ೩ ೩೧