ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

144 ಮಹಾಭಾರತ [ಆದಿಪರ್ವ ೩೩ ಜಗದ ಜಾಣರು ಬಲ್ಲರಾತನ ಬಗೆಯದಾತನು ದುಪ್ಪಜೀವಪ್ರಕರ ಕೇಳಂದ || ಮಗನನ್ನು ಸಂಹರಿಸಲು ನಾನಾವಿಧೋಪಾಯ ಎನಲು ಬೆದದನಸುರ ತನುಜನೆ ಜನಿಸಿದನು ಹಗೆಯಾಗಿ ಹೊಗಳು ಮನಕೆ ಭಯ ಹಿರಿದಾಗೆ ಪುತ್ರಗೆ ಘಾತಕವಜವ | ದನುಜ ಮಾಡಲು ತೊಡಗಿ ನಾನಾ ಘನತರದ ಘಾತಕವ ಮಾಡಿಸೆ ಜನಪ ಕೇಳ ಯೊಂದುಪಯದಿ ನೋಯಿಸಲು ಶಿಶುವ ನೀv ಏಸು ಪರಿಯಲಿ ಘಾಸಿಮಾಡಿದೆ ಡೈಸುವನು ಹರಿ ಸೂಸಿ ಬಿಸುಟನು ವಾಸುದೇವನ ನಾಮ ಕಾಯಿತು ವೈಷವೋತ್ತಮನ | ಆಸುರದ ಕರಿ ಕೈಯ್ಯನಿಕ್ಕದು | ಭಾಸುರದ ಜಲ ಮುಜುಗಲೀಯದು ಕೇಶವನ ಸಿರಿನಾಮ ಕಾಯಿತು ದುಃಖದುನ್ನ ತಿಯ | ೩ಣ ಹೂತಿದರೆ ಭೂ ನುಂಗಲೊಲ್ಲದು ಕಾಲಕೂಟಗಳಂಜೆ ಕೊಲ್ಲವು ಕಾಕಿಚ್ಚು ಮುಟ್ಟಲಮ್ಮದು ವುರಗ ವಿಷಗೊಳದು | ಮೇಲೆ ಬೆಟ್ಟಿವ ಕಟ್ಟಿ ಹಾಕು ಜಾಳಿಸದು ಹುಲುರೋಮ ಮೈಯಲ ದೇತಿಗೆಯ ಬಿಅಸಿಡಿಲು ಹೊಡೆಯಲಿಕಗುರು ಕಂಪಿಸು | ೪೦ ಇಂತು ನಾನಾಪರಿ ಯುಪದ್ರವ ಕೆಂತುಪಿತನಾ ಸ್ಮರಣೆ ಕಾಯಿತು ಸಂತತ ಪ್ರಹ್ಲಾದದೇವನನರಸ ಕೇಳೆಂದ | ಚಿಂತಿಸುತ ಕಶ್ಯಪನ ತನಯನ