ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

116 ಮಹಾಭಾರತ { ಆದಿಪರ್ವ ನಿರುತ ಭೂತವ್ಯಾತಕೆಟೆಯು ಕೊಳಗಿ ಕೊಂಕಿದೊಡಲ್ಲ ಭಕ್ತನು ಪರಮಕರುಣಾನಿಂಧು ಯೆನುತಲಿ ನೆನೆದನನವರತ ॥ 8મ ನಾರಸಿಂಹನೆ ದಿವಸಿಂಹನೆ ಸಾದರ ಸಂಸಾರದುಃಖದ ಬೇಟಿ ಕೀಳಾವ ನಿನಗೆ ಯಂತ್ರದ ಮಂತ್ರತಂತ್ರಗಳು | ಹೋರಲಾಪವೆ ನಿನ್ನ ನಾಮಕೆ ಧೀರನಧ್ಯತನೀಮಹಾಬಲ ಭೂರಿಭೂತದ ಯಂತ್ರಭಂಜಕ ನೋಡು ನೀನಿದನು | 96 ಣ ಓಯೆನಲು ಗೋವಿಂದ ಕೇಶವ ನಾಯೆನಲು ನರಹರಿ ಜನಾರ್ದನ ಮಾಯೆನಲು ಮಧುಸೂದನಾಯತಿವಿಕ್ರಮಾಯೆನಲು | ಶೀಯೆನಲು ಶ್ರೀವಿಷ್ಣು ಜೆಷ್ಟು ವೆ ವಾಯೆನಲು ವಸುದೇವನಂದನ ಯಾಯೆನಲು ಯಾದವಕುಲೋತ್ತಮ ರಕ್ಷಿಸುವುದೆಂವ | ೪೬ ಎನಲು ಹೂಂಕರಿಸಿತ್ತು ಕೃತ್ಯು ತನಗೆ ಬೇಡಿತು ತುತ್ತನಾಕಣ ಕನಲಿ ಶಂಡಾವರ್ಕರಿಬ್ಬರು ಬೇಡೆಯವರಾಗ | ದನುಜಸುತನನು ಕೊಡಲು ಕೋಪದಿ ಯನಿಮಿಷರು ಬೆದರಿಕೆ ನಿಂದು | ತೊನೆದು ಕತ್ತಿಯ ತಿರುಹುತಿರಲಿಕೆ ಸುತನ ನುಂಗೆನಲು | 8v ಅದನು ವನಿಮಿಷವೃಂದ ಕಂಡಾ ಮುದದಿ ಹರಿಯ ಸೈರಣೆಯಿರಲಿಕೆ ವಿಧಿವಿಧಾತ್ರರು ಕೊಲಲು ನೆರೆಯರು ಮಿಕ್ಕ ಭೂತಗಳು!