ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ w] ಸಂಭವಪರ್ವ 117 8ಣ ಹದನಮಾವುದು ನಾರಸಿಂಹನ ವಿದಿತದಲಿ ಬೆಟ್ಟಾಗದಾಯುಷ ವಿದಿತಕಂಜಿಕೆ ಯುಂಟೆ ಭುವನದೊಳರಸ ಕೇಳೆಂದ || ಮುನಿಗಳನಲಿಕೆ ನೊಡಿತಾಗಳು ವನಜನೇತ್ರನ ನಾಮಭಜಕನ ತನಗೆ ನುಂಗಲು ಶಕ್ತವಲ್ಲದೆ ಶಂಡಮರ್ಕರನು | ಕನಲಿ ಮಿಗೆ ಮುಖಿದೊಗೆಯೆ ಮುನಿಗಳು ತನುಜಮಾರಣಹೋಮ ತಮ್ಮನ ನನುಕರಿಸಿ ಬಯಲಾಗಿ ಹೋದರು ಕೃತೈಯೊಡಗೂಡಿ | ೫೦ ಯಾವಉಪಾಯದಿಂದೂ ಸಾಯದೇ ಯಿರಲು ಸಮುದ್ರದಲ್ಲಿ ಹಾಕುವಿಕೆ ನಿಲುಕಲಾಪರೆ ಭೂತಗೀತದ ಬಳಗವೆನುತಿರೆ ಸುರರು ಹಿರಣಕ ಕಳವಳಿಸಿ ಪ್ರಹ್ಲಾದದೇವನ ನೊಯ್ದು ಪಶ್ಚಿಮವ || ಜಲಧಿರಾಶಿಯೊಳಕ್ಕಿ ಬೆಟ್ಟವ ನಿಲಿಸಿದನು ನೀರೊಳಗೆ ಬಾಲಕ ತಲೆಯ ತಾ ತೊಟ್ಟಿಕ್ಕಿ ನೆನೆದನು ಭಕ್ತವತ್ಸಲನ || ೫೧ ಆಗಳಾರವಿ ನೋಡಲಾರದೆ ಬೇಗದಲಿ ಮಣಿಗೊಂಡ ಮೇರುವ ನೀಗಳಾಯಿತೆ ತನ್ನ ಸಂಧ್ಯಾವಂದನೆಗೆ ಹಾನಿ | ಸಾಗರದೊಳದ್ದಿದನು ಜನಕನು ಮೇಗೆ ಬೆಟ್ಟವನಿಕ್ಕಿ ಹೋದನು ಲಾಗಿ ಮುಚ್ಚಾತ್ಯ ರಾಕ್ಷಸನೆನುತ ಚಿಂತಿಸಿದ || ೫೦ ಕಾದಲಾಪವರುಂಟೆ ತನ್ನ ಯ ನ್ಯಾಯಭೂಸುರಕರ್ಮವೀಗಲು ಭೀಯವಾಯಿತೆ ದೇವಬ್ರಹ್ಮನೆ ಸಂಜೆ ತನಗೆನುತ ದಿ ಟೆ