ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

118 ಮಹಾಭಾರತ [ಆದಿಪರ್ವ © ೫ಳ ಬಾಯ ಬಿಡುತ್ತವೆ ನಾರಸಿಂಹನ ಧ್ಯಾನಮಾಡುತ ನೆನೆದನಾಗಲು ವಾಯುವಾಹನ ದಿವೃಮಂತ್ರವ ಹಿರಣಕಾತ್ಮಜನು | મર ವರ ನಮೋ ಬ್ರಹ್ಮದೇವನೆ ಪರಮಜೀವನ ಗೋವು ದ್ವಿಜರಿಗೆ ಸರಸಿಜಾಕ್ಷನೆ ಧರೆಯ ಪಾಲಕ ಕೃಷ್ಣ ಗತಿ ಯೆನುತ | ವರಯಶೋದಾತನಯ ನೀನೇ. ಹರಣವನು ಕಾಯಲು ಸಮರ್ಥನು ನಿರುತ ವೇದಾತೀತ ಯತ್ನಾನಿ ರಾಮ ಕೇಳಂದ | ಎಂದೊಡಾಕ್ಷಣ ಬೆಟ್ಟ ಖಂಡಿಸಿ ಮಂದಿ ನೋಡಲು ಮಾಯವಾಯಿತು ದಂದುಗದಿ ಕಡಲಿಂದ ಹೊಟಯಿಕೆ ಸಾರ್ದು ಬೇಗದಲಿ | ಬಂದ ವರಪ್ರಹ್ಲಾದದೇವನ ದಂದು ಮೆಲ್ಲನೆ ತನ್ನ ಸಂಧ್ಯಾ ವಂದನೆಯ ನೆಲ ಮಾಡಿ ದೇವನ ನೆನೆಯುತಡಿಯಿಟ್ಟ ೫೫ ಕಾಲದಲಿ ಮಾಡಿದರೆ ಕರ್ಮವ ದೆಗೆಯ ಸತ್ತರ್ಮಸಿದ್ದಿಯು ಮೇಲೆ ಕರ್ಮವ ತಾನಕಾಲದ ತಲಹಿನಲ್ಲಿ ಮಾಡೆ | ಕೀಳು ಫಲವಹುದರಸ ಸಂಧ್ಯಾ ಕಾಲ ತಪ್ಪಿದ ಸಂಜೆ ಸ್ತ್ರೀಯಳ ಕಾಲಿಗೆಗಿದ ಪರಿಯ ಫಲವಹುದರಸ ಕೇಳಂದ | ೫೬. ಅಂತು ಕಾರಣವಾತ ಮಾಡಿದ ನಂತರಿಸದಾಸಂಜೆ ಕರ್ಮವ ನಂತದಕೆ ಫಲವಾಯ್ತು ಸಂಧ್ಯಾಕಾಲ ಮಿಅದಿರೆ |