ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ v] ಸಂಭವಪರ್ವ 191 ಹರಿಯನ್ನು ಪ್ರಹ್ಲಾದನು ಸ್ತುತಿಸುತ್ತಾ ಬರುವಿಕೆ. ನಂದನಂದನ ಯಿಂದಿರಾಪತಿ ತಂದೆ ಬ್ರಹ್ಮನ ಸರ್ವನಾಕಜ ವೃಂದರಕ್ಷಕ ವರವೃಕೇಸರಿ ಭಕ್ತಸುರಧೇನು | ಇಂದು ತನ್ನ ನು ತಂದೆ ಕೊಲುವನು ಮಂದರೋದ್ಧರ ಕಾವುದೆನುತಲಿ ಬಂದು ಕಂಡನು ತನ್ನ ಜನಕನ ಕಡೆಯ ಸಂಜೆಯಲಿ | ಅಂದು ಕುಣಿಯುತ ಸಕಲಶಿಷ್ಯರ ಮಂದಿ ನೃಂಗಳಲಿ ಪಾಡುತ | ಮುಂದೆ ವೈಷ್ಣವಮಂದಿ ಕಡಿಮೆ ಹರುಷದುಬ್ಬಿನಲಿ | 44 ಎಳಯ ತುಳಸಿಯು ಮಾಲೆ ಕೊರಳಲಿ ನಳಿನನಾಭನ ನಾಮ ಬಾಯಲಿ ನಲಿದು ಹರಿ ಹರಿ ಯೆನುತ ಹರುಪ್ಪದಿ ತವಾಡುತಲಿ | ಗೆಳಯರೆಲ್ಲರ ಕೂಡ ದೂಡುತ ವೊಲಿದು ನಾರಾಯಣನ ನಾಮದ ಲುಲುಹ ಮಾಡುತ ಬರಲಿಕಿದಿರಲಿ ಕಂಡ ಜೀವರಿಗೆ | ಪಾಪ ಹರಿಯಲಿಕಾಯು ಲೋಕದ ತಾಪಸರ ವರಬಂಧು ಬರಲಿಕೆ ಕಪಿಸಲು ತಮ್ಮಯ್ಯನೋಲಗದಖಿಳ ದಿತಿಸುತರು | ಆಪುರಂದರವೈರಿಗಾಗಲು ಭಾಷೆನುತ ನಡೆತಂದು ತಂದೆಗೆ ಪಾಪರಹಿತನು ಗೊತ್ರನಾಮದಿ ಬಂದು ಪೊಡವಟ್ಟಿ | ಎಜಗಲಿಕೆ ಪಿತನಿತ್ತ ಪೀಠವ ನಳಕೆಯಲು ಕುಳ್ಳಿರುತ ಹರಿ ಹರಿ ಶರಣೆನಲು ಕಿವಿಯೊಳಗೆ ಕಾಸಿದ ತೈಲ ಹೊಕ್ಕಂತೆ 1 | 1 ಸೀಸಕೊಯ್ದಂತೆ, ಗ, ಘ, ಜ. ಅ ) ೩೬ AV 16