ಈ ಪುಟವನ್ನು ಪರಿಶೀಲಿಸಲಾಗಿಲ್ಲ.
124 ಮಹಾಭಾರತ [ಆದಿಪರ್ವ ೭೭೬ ತೋಯಿಸ್ಸ ಕರುಣಾಳುತನವನು ಮಾಯಿಗೊಳ್ಳ ತನ್ನ ನೀಗಲು ತೋರಿಸದೆ ನೀನಿದ್ದೆ ಯಾದೊಡೆ ಭಕ್ಕೆ ತಾನಲ್ಲ ! ಎಂದು ತಂದೆಗೆ ನುಡಿದನಾಗಲೆ ಯಿಂದಿರಾಪತಿ ವರನ್ನಕೇಸರಿ ಯೆಂದು ಕರೆ ಕರೆ ಯೆನಲು ಕರೆಯೆನು ನಿನ್ನವನನೆಂದ | ಇಂದು ಕರೆವೆನು ನನ್ನ ಯಾಳ್ಳನ ತಂದೆ ಕೇಳ್ಳ ನೀನು ತಡೆ ತಾ ಛಂದವನು ಕೇಳನುತ ಪಿತಗೆಯು ನುಡಿಯ ಘುಡಿಘುಡಿಸಿ !v ಹೊ ಯೆನುತ ಹಡಿದು ರಾಕ್ಷಸ ಕೈಯ್ಯನೆತ್ತಿಯೆ ಹರಿದು ಕಂಭವ ಹೊಯ್ತು ಕರೆಯೋ ನಿನ್ನವನನೀ ಕಂಭಮಧ್ಯದಲಿ || ಹೊಯ್ಕೆಯಿತ ವರವೈಷವೋತ್ತಮ ಜೇಯ ಬಾರೈ ಸರ್ವಲೋಕದ ಪ್ರೀಯ ಬಾರೈ ಯೆನಲು ದೈತ್ಯನು ನೋಡುತಿಂತೆಂದ | ೬೯ ಎಲವೊ ತರುವಲಿ ತರಳ ಮತಿಯಲಿ 1 ಬಲಿದೆ ನೀವಾಗ್ರಾದಿಂದವೆ | ತಲೆಯ ಕಾವನ ನೀನು ತೋರಿದರೀಜಗತ್ತಿನಲಿ | ಇಳಗೆ ನೀನೇ ಗುರುವು ಯಂಬೆನು ಬಳಿಕ ವೈವವನೆಂಬೆ ನಿನ್ನನು ವುಲುಕದೀ ಕೆಂಭದಲಿ ತೋಯಿಸು ನಿನ್ನ ವನನೆಂದ || wo ನೂಕಿದನದೊಲಗದ ಮಧ್ಯದೊ ೪ಾಕುಮಾರನ ಕೋಪದಿಂದನೆ ವಾಕುಲಾಂತಃಕರಣವಾದುದು ಸರ್ವಸುರನಿಕರ | 1 ತರಳತನದಲಿ, ಗ, ಘ, ಜ.