ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ v1 ಸಂಭವಪರ್ವ 125 ಹೋ ಕಳಕಳವಿದೇತಕೀಗನು ತಾಕುಮಾರಕ ಕರವನೆತ್ತಿಯ ಯಕಕಟ ತಾ ಕರೆದ ಬಳಿಕವೆ ಹರಿದು ಬರದಿಹನು | vo ಕರೆವೆನೇ ತಾ ನೆನಲು ಬಗುಳದೆ ಕರೆ ಯೆನುತ ಕಿವಿ ಚಪ್ಪೆಯೊಯ್ಯಲು ವರಕುಮಾರಕನಳುತ ಕರೆದನು ಜಗದ ವಲ್ಲಭನ | ವರಹರೂಪನೆ ಜೇಯ ಕರುಣಾ ಕರನೆ ಹರಿ ಹರಿ ಭಕ್ತವತ್ಸಲ ತರುವಲಿಯ ಪತಿಕರಿಸಿ ಕೊಂಬುದು ದೇವ ನೀನೆನುತ | vo ಮರಳಿಯಾಚಮನೀಯ ಮಾಡಿಯೆ ವರಯಮಾದೃಷ್ಟಾಂಗಯೋಗದಿ ನಿರತನಾದನು ಬೀಬ್ಬಹಸ್ಪತಿ ಶ್ರುತಿಯ ಕರ್ಮದಲಿ || ವರಯಶೋದಾನಂದನನ ತಾ ಸುರಹೃದಯಪರಿಯಂಕಪೀಠನ | ವರಕುಮಾರನು ಮನಕೆ ಗೋಚರವಾಗಿ ಕರೆಯುಲಿಕೆ | v೩ ಹುಂಕೃತಿಯು ತಾ ಹುಟ್ಟೆ ನೆಲನೆಲ ದಾಕತಿಯ ತವೆ ನೆಲಸಿ ಮೋರಿಯಲು ಯಾಕರಿಸುತಿದೆ ಕೇಳು ದೈತ್ಯರ ಮಾರಿದೇವತೆಯು | ಲೋಕರಕ್ಷಕ ಮಂತ್ರಕಾರಣ ನಾಕಜಾಧಿಪಮುಖ್ಯಸುರರಿಗೆ ತೇಕರೆಯ ಮಾಡಿದರು ನುಂಗುವ ಮೃತ್ಯು ಕೇಳಲು v8 ಇದಕೆ ತಾನಂವೆನೆ ಮೊಚಿದರೆ ತಿದಿಯ ನುಚ್ಚು ವೆ ನಿನ್ನ ದೇವರ ಹೃದಯಕಂಪನವೇಕೆ ಬಗುಳದದೀಗ ತೋಯೆನಲು |