ಈ ಪುಟವನ್ನು ಪರಿಶೀಲಿಸಲಾಗಿಲ್ಲ.
126 (ಆದಿಪವ್ರ wk ಮಹಾಭಾರತ ಸದರವಾದೊಡೆ ನಿನ್ನ ಮಾತಿಗೆ ಹದನ ಬಲ್ಲೆನು ತಮ್ಮ ಕೇ ಯದಿರದಾವನು ಮೂಲೋಕದೊಳನಗೆ ಹೇಡನಲು | VH ಎನಲು ತಾ ಪ್ರಹ್ಲಾದದೇವನು ಜನಕಗೆಂದನು ಹೊಲ್ಲದೈವವ ನಿನಿತು ನೀನೊಡುವೆನದೆಂದರೆ ಕರವೆನಾನೀಗ | ಮನಕೆ ಗೋಚರವಾದ ದೇವನು ನೆನೆಯಲಿಕೆ ತಾ ಬಪ್ಪನಿನಿತನು! ದನುಜನಿಕರವು ನೀವು ಹೇಳ್ತಂಗೆ ಬುದ್ದಿ ಯನು | ಎನಗದೇತಐ ಬುದ್ದಿ ಯೆಂದೊಡೆ | ತನಯನಾಚಮನೀದು ಮಾಡಿಯೆ ನೆನೆದನಾಸಾಕ್ಷಾತು ದೇವನ ನಿತ್ಯವಸ್ತುವನು || ಪ್ರಹ್ಲಾದಕೃತಸ್ತುತಿ ಮನದಿ ಧ್ಯಾನವ ಮಾಡಿ ದೇವನ ವನಜಚರಣವನಲ್ಲಿ ನೆನೆವುತ ದನುಜಹರ ರಾತೀತ ಬಹುದೆಂದು 1 ದೇವ ಭಕ್ತರ ಕಾಮಧೇನುವೆ ದೇವ ಭಕ್ತರ ಕಲ್ಪವೃಕ್ಷವೆ ದೇವ ಭಕ್ತರ ಭಾಗ್ಯನಿಧಿಯೆ ವೈಷ್ಟವೋತ್ತಮರ | ಆವ ಬಲ್ಲವ ನಿನ್ನ ಮಹಿಮೆಯ ನಾವ ದೇವರು ನೆನೆಯ ಬಲ್ಲರು ಜೀವರಾಶಿಯೊಂದು ಹುಳು ತಾನೇನ ಬಲ್ಲವನು || wy ಭಾವಶುದ್ದಿ ಯೊಳಿಪ್ಪ ಬೇವರ ಕವದೇವನೆ ತನ್ನ ರಕ್ಷಿಸು ಗಾವಿಲರೊಳತಧಿಕ ತಾನೇ ನಿನ್ನ ನಂಬಿಹೆನು | 1ವಿನಯದಲಿ ತಾ ಕರೆದು ತೊಪು ವೆ,ಗ, V