ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

127 Vಣ 1ಖಂಧಿ vj ಸಂಭವಪರ್ವ ದೇವ ನಿನ್ನನು ನಂಬಿದಮರ ಸೋಮಕಭಯವನಿತ್ತು ತಮನನು ದೇವ ಕೊಂದಿರಿ ಮತ್ಯರೂಪದಿ ನಿಗಮರಕ್ಷಕನೆ | ದೇವ ರೈತ್ರುವಮೃತಮಥನವ ತಾವು ಮಾಡಿಯೆ ಸುಧೆಯು ಜನಿಸ೩. ಯಾವಿಬುಧರ ತತಿಗೆದಮರರ ಮಾಡಿದ್ದೆ ನೀನು | ದೇವದಲ್ಲಣರೆನಿಪ ದೈತ್ಯರಿ ಗೊವಿ ಸುರೆಯನದೆಣಿದು ಸೊಕ್ಕಿಸಿ ಹಾ ವಿಭುವೆ ಕೂರ್ಮಮೂರ್ತಿಯೆ ಸುರರ ರಕ್ಷಿಸಿದೆ ! Fo ಬಳಿಕ ಸುರರನು ನಮ್ಮ ಜನಕನ ಬಳಿಯ ಜನಿಸಿದ ಕಾಡತೊಡಗಲು ತಲೆಯ ಸೀಳಿಯೆ ಬಿಸುಟು ಭೂಮಿಯ ಧರಿಸಿ ರಕ್ಷಿಸಿದೆ || ಇಳಯ ಕಾ ವರಹರೂಪದಿ ನಳಿನಸಂಭವಮುಖ್ಯಸುರರಿಗೆ ಪ್ರಳಯಕಾಲನು ತಮ್ಮ ತಾತನು ತನಗೆ ಬಲು ಗರವು | F೧ ಈತ ತಾನಾಗಿರಲು ತನ್ನ ಯ ಭೀತಿಯನು ಬಿಡಿಸಲಿಕೆ ಬಲ್ಲಿದ ತಾತ ನಿಲೈ ನೀನು ತಪ್ಪದೆ ಯೆನಲು ಕಂಭದಲಿ | ವತ ಪ್ರಳಯದಿ ಬೀಸುವಂದದಿ ಭೂತನಾಥನ ರೌದಡಮರು ಖಾತಿ ಕೊಟಗಳಂತೆ ಮೊಗಲು ರೂಢಿ ಬಿರಿಯಲಿಕ | * ಖಳನನು ಭಟರ ನರದು ಕೈದುವ ಕೊಳಲು ರಾಕ್ಷಸ ತಾನು ಝುಮ್ಮನೆ | ಸಲಿಲ ಸೇದಿದನೆದ್ದು ನಿಂದಿದ ಕಂಭ ಮೊರೆಯಲಿಕ |