ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

130 ಮಹಾಭಾರತ [ಆದಿಪವ್ DD ಮಗನು ಮಾಡಿದ ಮೃಗದ ಮೊಯಿಯ ಲೊಗೆದುದೀರವಿಕೊಟತೇಜದಿ ಜಗಕೆ ಸೋಜಿಗವಾಯ್ತು ಬೇಯಿಕೆ ಹಗರಣವು || ನಗುತ ತಂಬಲ ಸೂಸೆ ನುಡಿದನು ಮಗನೆ ನಿನ್ನ ಯ ದೇವನೆಂಬನ ನಿಗಮವ ಖಯುವುದೆಂಬೆ ತನ್ನಯ ಬೆಂಟೆ ಬಿಲದೊಳಗೆ | ೧೦೧ ಬಲ್ಲರೀಗಳು ಲುಬು ರೆಲ್ಲರು ನಿಲ್ಲದೀತನ ನೀನು ಎಣಿ ಸೆ ಬಲ್ಲೆನೇ ಹುಲುಮೃಗವನೆನಲಿಕೆ ನುಡಿದ ಪ್ರಹ್ಲಾದ | ಇಲ್ಲಿ ಯಿಂದುದಯಿಸಿದ ರೂಪಿದು ಬಲ್ಲಿದರು ಮಿಗಿಲೆಂಬ ನಿನ್ನಯ ಬ್ಲೊಲ್ಲರಾಯುಷಕಿಂದು ಕಡೆ ಸುದೀತನುಗುರಿಂದ | ೧೦೦ ಈತನಿದಿರೇ ತಂದೆ ಲೋಕ ವಾತ ತಾನಿದಿರಲ್ಲ ನೀನಿರ ದೇತರತಿಶಯವೆನೆ ಹಿರಣ್ಯಕ ಚೀಖಿ ಬೊಬ್ಬಿರಿವ | ರರಸಿಂಹ ದೇವರು ಮತ್ತು ಹಿರಣ್ಯಕಶಿಪುಗಳ ಸಂವಾದ ಭಾತನನು ನುಂಗಿಗ ಭೂಮಿಯ ದಾತನೆನಿಸಿದ ವರದನೆಂಬ್ ಮಾತ ಮಣಿಯದಿರೀಗ 1 ಕೆಡಹುವೆ ನಿನ್ನ ರಣದೊಳಗೆ | ೧೦೩ ಇಲ್ಲಿ ಸಿಕ್ಕಿದೆ ಯಿನ್ನು ಬಿಡುವೆನೆ ಬಲ್ಲಿದನು ನೀನೆಂಬ ಸತ್ಸವ ನಿಲ್ಲಿ ತೋಯಾ ಬೇಗ ಕಳಚುವೆ ನಿನ್ನ ಸತ್ತವನು || 1 ಮಾತನುಜೆಯಿಂಈಗ, ಗ, ಘ.