ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xii ಮತ್ತು ಈ ಪರ್ವದ 8ನೆಯ ಸಂಧಿಯಲ್ಲಿ ಪ್ರಜ್ಞಾ ದಹಿರಣ್ಯಕಶಿ ಪುಗಳ ವಿವಾಗನಿರೂಪಣ ಪ್ರಕರಣದಲ್ಲಿ ಹಿರಣ್ಯಕಶಿಪುವು ತನ್ನನ್ನು ಬಿಟ್ಟು ದೇವರು ಬೇರೇ ಇಲ್ಲವೆಂದುದಕೆ • . . ಇಹಪರತ್ರಕೆ ಭೇದವಡಹುವ ಶ್ರುತಿಗಳವುಂಟು ತsದಲಿ' ( 72 ಪ.) ಎಂದು ಪಾರಮಾರ್ಥಿಕಭೇದಸಾಧನೆಯನ್ನು

  • ಲಾಲಿಸುವೊಡದೈತಪಕ್ಷಕ

ಕಾಳು ನಿಮ್ಮದು ಕರ್ಮಕಾಂಡವು ಮೇಲೆ ನೀನೊದೆದು ಕಳಯ್ಕೆ . . . 74 ಪ. ಎಂದು ಅತನಿರಾಕರಣವನ್ನು ವಿಶದವಾಗಿ ಮಾಡಿರುವನು, ಇವ ರಿಂದಲೂ ಇವನು ದೈತಿಯೆಂದೂ ಅದೃತಿಯಲ್ಲವೆಂದೂ ಹೇಳಬ ಹುದಾಗಿದೆ. ಈಗ ಉದಾಹರಿಸಿದ ವಾಕ್ಯಗಳಲ್ಲಿ ಪುಸ್ತಕಭೇದದಿಂದ ಪಾಠ ಭೇದಗಳೂ ದೊರೆಯುವದಿಲ್ಲ. ಆದರೆ ಈ ಕವಿಯನ್ನು ದೈತಿಯಂ ದು ತೋರ್ಪಡಿಸುವುದಕ್ಕಾಗಿ ಇಂತಹ ವಾಕ್ಯಗಳನ್ನು ಹೊಸದಾಗಿ ರಚಿಸಿ ಕೆಲವರು ಮಧ್ಯಮಧ್ಯದಲ್ಲಿ ಸೇರಿಸಿರಬಹುದೆಂದು ಕೆಲವರು ಹೇಳ ಬಹುದು. ಹೀಗೆಯು ಮತ್ತೆ ಕೆಲವರು ಬೇರೇಮತದವನೆಂದು ತೋ ರ್ಪಡಿಸುವುದಕ್ಕಾಗಿ ಕವಿಯು ರಚಿಸಿದ ಗ್ರಂಥದಿಂದ ಇಂತಹ ಭಾಗಗಳ ನ್ನು ತೆಗೆದುಹಾಕಿ ಬೇರೆ ರೀತಿಯಾಗಿ ಪುಸ್ತಕಗಳನ್ನು ಬರೆದು ಕೊಂಡಿ ರುವುದಾಗಿ ಕೆಲವರು ಹೇಳಬಹುದಾಗಿದೆ. ಈ ವಿವಾದವನ್ನು ಪರೀಕ್ಷಕರು ತಾವುತಾವೇ ವಿಚಾರಪೂರ್ವಕ ವಾಗಿ ಪರಿಹರಿಸಿಕೊಳ್ಳತಕ್ಕುದಾಗಿ ಇರುವುದರಿಂದ ನಾವು ಇರುವ ಸ್ಥಿತಿ ದನ್ನು ಸೂಚಿಸಿರುವೆವೇ ಹೊರತು ಯಾವ ಪಕ್ಷವನ್ನು ನಿರ್ಧರಿಸಲು ಯತ್ನಿಸಿರುವುದಿಲ್ಲ. ಈ ಕವಿಯು ಏನೂ ಓದಿದವನಲ್ಲದೆ ಇನ್ನು ದೇವತಾನುಗ್ರಹ ದಿಂದೇ ಗ್ರಂಥವನ್ನು ರಚಿಸಿರುವನೆಂದು ಹೇಳುವ ವಿಷಯದಲ್ಲಿ ಸ್ಮ