ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

132 ಮಹಾಭಾರತ [ಆದಿಪರ್ವ ಓರಣದಲೈನೂಲುಕೋಟೆಯ ಭೇರಿ ಹೊಡೆಯಲು ಸೆಳವಸಿಂಧದ ಧೀರರಮವತ್ತಾಯಿಕೊಟಯ ಕಾಳ ರಕ್ಕಸರು | ಧೀರರೆಚ್ಚರು ಶರವನಂಧಾ ಕಾರ ಕವಿಯಲು ದಿಗಧಿಪಾಲರು ಮಾರಿಯಾಯ್ತಂದೆನಲು ಹಳಚಿತು ನಾರಸಿಂಹನಲಿ | ೧೦V* ಕೆಳಗೆ ವಾಸುಕಿ ಬಳಲೆ ಯುಂಬರ ದೊಳಗೆ ನಾಕಜರದೆ ಬದಲು ಕಳವಳಿಸಿ ದಿತಿಸುತನ ಸೇನಾನೀಕವಡಿಗಡಿಗೆ | ಉಲಿದು ತಿಂತಿಣಿ 1 ಗೊಂಡು ನಿಂಹರ ಮೆಳಯ ನರಿಗಳು ಕೆಣಕುವಂದದಿ ತಲೆಯ ಬರಹವ ತೊಡೆದು ಹೇಳಚಿದರಾಗ ಹರಿಯೊಡನೆ | ೧or ಆಗ ಬಚ ದೆ ದೇವನಾಲಿಸಿ ಲಾಗಿನಲಿ ಘುಡಿಘುಡಿಸಿ ನೋಕಿಯುತ ಬಾಗಿಸುತ ಕಣ್ಣೆರೆದು ನೋಡಿದ ದೈತನಾಯಕರ || ದೈತ್ಯರಸಂಹಾರ. ಬೇಗದಲಿ ಹರಿ ತಂದು ಹಾಡುತ ಲಾಗಿಸುತ ಬಳಸಿದನು ಪಾದದಿ | ಲಾಗಿನಲಿ ಘಟ್ಟಿಸುತ ಸಣ್ಣನೆ ನೀ೪ ತುಟಿದೈದೆ | ೧೧೦ ಕೆಲರ ತುಟವುತ ಕೆಲರನಂಗೈ ತಳದಲೋಜಿಸುತ ಕಲರನಂಬರ ದೊಳಕಾಗಲು ಸೀಳಿ ಬಿಸುಟನು ದೈತ್ಯಬಲದೊಳಗೆ! 1 ಟೆಂಟd ಕ, ಖ - - - - - -