ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಆದಿಪರ್ವ 134 ಮಹಾಭಾರತ ಬಾಡಿದುದು ಸರಸಿರುಹ ಸಂಧಾ ರೂಢಿಯುವತಿಯ ಮದುವೆಯಾಗಲು ನೋಡಿ ಕೊಟ್ಟರು ವನಿಕರು ಗೋಧೂಳಿಲಗ್ನವನು | ೧೧೪ ಆ ಮಹಾಗೋಧೂಳಿಲಗ್ನ ದೊ ೪ಮಹಾಸುರವೈರಿ ಸಂಧ್ಯಾ ಕಾಮಿನಿಗೆ ಕೈಯಿಕ್ಕಬಂದಪನಪರಸಂಜೆಯಲಿ || ಕಾಮುಕರು ಅಯವಾಯ್ತು ದೈತ್ಯರ ತಾಮಸನು ಕಯ್ತಿಕ್ಕಲಾತ್ಮಾ ರಾಮನಿದಿರಾಗೆದ್ದು ಪಡ್ಡವ ತಿರುಹುತ್ವತಂದ?! ೧೧೫ ಹಿರಣ್ಯಕಶಿಪುಸಂಹಾರ. ಬರಲು ದೈತ್ಯನ ಹಿಡಿದು ತೊಡೆಯಲಿ ತಿರುಹಿ ಮೇಲೆಡೆಗೆಡಹಿ ಸಂಜೆವು ಸಿರಿಯ ಮಧ್ಯದೊಳಿರಲು ನಾಕಜರೈದೆ ಹರುಷದಲಿ || ಮೋಹರಿವತಾಗಲು ದೇವ ಹುಂಕೃತಿ ಕರದ ನಾಸಾಪುಟದಲಾಗಲು ವರಹಿರಣ್ಯಕನುಾವ ಬಗೆಯಲು ದೇವ ಕೈಕೊಂಡ || ಬಸುಐ ನಖದಲಿ ಸೀಳಿ ಕರುಳಿನ ಮಸಕವನು ಜೋಲಿಸುತ ಕೊರಳಲಿ ಎಸಿವ ರಕುತದ ದೊಂಡಗರುಳನು ಹಾಕಿ ತಾ ಕೊಂಡ | ಹೊಸರಣವ ಮಾಡಿದನು ಕಾಳ ಪ್ರಸರಕಾಗಲು ನೋಡಿ ದೇವನ ವಸತಿಗಂಜಿತು ಬ್ರಹ್ಮರುದ್ರಾದ್ಯಮರಗಣವೈದೆ || ಬ್ರಹ್ಮಾದಿಗಳ ಸ್ತುತಿ. ಹಿಂದೆ ನಿಂದುದು ಹರಿಯ ನಾನಾ ಛಂದದಲಿ ಹೊಗಳುತ್ತಲೆಂದರ ದಿಂದು ಕಂಡೆವು ಬಲವನಾಸುಮಹಿತಮಹಾಬಲನ | ೧೧೬ ೧೧೬