ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧V ಬ ಸಂಧಿ v] ಸಂಭವಪರ್ವ 135 ಮುಂದೆ ವೀಕ್ಷಿಸಲಂಜೆ ಹಿಂದಣ ದಿಂದ ಹೊಗದ ಸರಸಿಜಾ ಪ್ರಜ ಮುಂದೆ ವರಪ್ರಹ್ಲಾದ ಕಂಪಿಸಿ ದೇವಿ ವಾಮದಲಿ | ಒಮ್ಮೆ ನೋಡುವಳೊಮ್ಮೆ ಸುಮ್ಮನ ಅಮ್ಮ ತಾನೆನುತಿಪ್ಪಳಿ ರಮ್ಯನಾಮವ ನೆನವಳಮೈ ಯು ಹಿಂಗಿ ನಾಚುವಳು | ಹಮ್ಮದೇನೈ ತಾವು ನೋಡಲಿ ಬೊಮ್ಮ ಕೊಟಿಗಳಿದಿರಿಗಂಜಿಯೆ ಸುಮ್ಮನಾತನ ನೋಡುತಿರ್ದನು ಮೊಮ್ಮ ಕಶ್ಯಪನ | ೧೧r ವರವ ಬೇಡು ಎಂದು ನರಹರಿದು ಅಪ್ಪಣೆ ಓಪನೊಬ್ಬ ಗೆ ಕೋಪದೋಂದೆ ಶ್ರೀಪತಿಯು ಕೃಪೆಯಿಂದ ನುಡಿದನು ಪಾವಿಗೀಹದನಾಯ್ಡು ಮಚಿ ದೆ ವರವ ಬೇಡೆನಲು | ಪಾಪರಹಿತನು ನೀನು ನುಡಿಯುವ ಲೋಸಿಸೆನು ಬೇಡೆಂದೊಡಾತನು ತಾಪಸರ ವರದೈವಕೆಂದನು ಕೊಡುವೊಡೆನಗೀಗ ೧೦ ತಾತನಂಗವ ನಿಮ್ಮ ತೊಡೆಯಿಂ ಭೂತಳಕೆ ಬಕಿಹುದೆನಗಿದೆ ನೋತು ಕೊಡುವುದು ವರವನಿಂತಿದು ನಿತೃವಾಗಿರಲು | ಕಾತರಿಸದಿರು ಕೊಟ್ಟೆನಿದನೆಂ ದಾತತುಕ್ಷಣ ವರನ್ನ ಕೇಸರಿ ಯೋತು ನುಡಿದನು ವರವ ಪುನರಪಿ ಬೇಡು ನೀನೆಂದು | ೧೦೧ ಎಂದೊಡಾಪ್ರಹ್ಲಾದದೇವನು ಮಂದಹಾಸದಿ ದೇವಗೆಂದಪ ನಿಂದಿರಾಪತಿ ಕೃಪೆಯ ಮಾಡಿದೆ ಸತ್ತು ಸಂಗವನು | ಪ