ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ ܩ ܩ 136 ಮಹಾಭಾರತ ಎಂದು ಪ್ರಹ್ಲಾದಂಗೆ ವರವ ಮು ಕುಂದ ಕೊಟ್ಟನು ಬೇಡಿದಂದವ ಕಂದ ಕೇಳ್ಳ ರಾಯ ಜನಮೇಜಯ ಮಹೀಪಾಲ || ಕೊಟ್ಟನೈ ಪ್ರಹ್ಲಾದದೇವನ ಭೀಷ್ಟವನು ಹದಿನಾಲ್ಕು ಲೋಕದ ದುಷ್ಟನನು ನೆಚಿ ಕೊಂದು ಕಾಯ್ದನು ಶಿಪ್ಪಸೇವಕರ | ಕೆಟ್ಟು ಹೋಯಿತು ತಾನು ದುಷ್ಕೃತ ನಷ್ಟವಾಯಿತು ಮಿಥ್ಯಬೋಧೆಯು ಸೃಷ್ಟಿಗಾಪ್ರಹ್ಲಾದದೇವನ ಭಕ್ತಿ ದೃಢದಿಂದ | ೧೨೩ ಸುರರು ತಮತಮಗಮಲಹರುಪ್ಪದಿ ಹರಿಯ ಹೊಗಳುತ ಹೋದರಿತ್ತಲು ಸರಸಿಜಾಕನು ಮತ್ತೆ ನುಡಿದನು ಹಿರಣಿಕಾ ಜಗೆ | ಧರಣಿಯಲಿ ನಿನಗಬ್ಬಲಕವು ಪರಮರಾಜೇಶರ್ಯ ಕಡೆಯಲಿ ನಿರುತವೆನ್ನಯ ಪುರವು ನಿನಗದು ನಿತ್ಯಶಾಶ್ವತವು ೧ ೧೮೬ ಅನ್ನೆ ಬರ ನೀನಿಹುದು ಬ್ರಹ್ಮನ ಭಿನ್ನವಿಲ್ಲದ ತಪದ ಲೋಕವೆ ದುನ್ನ ತೋನ್ನ ತಭೋಗದಿಂದಿಹುದೆಂದು ಕರುಣಿಸಿದ | ಇನ್ನು ನಿನ್ನನು ಬಿಡೆನು ಲೋಕಕೆ ನಿನ್ನ ಭಕ್ತಿಯನಬಿದ ಮನುಜರ ನಿನ್ನ ಕಾಂಬಂತೈದೆ ಕಾಣುವುದೆನಲು ಮೆಚ್ಚಿದೆನು ೧-೫ ಮೆಚ್ಚಿ ಸಿಕ್ಕಿದನಲ್ಲಿ ಯಾತಗೆ ಹಚ್ಚಿ ಕೊಟ್ಟನು ಮೂರ್ತಿಮೂಲವ ಸಚ್ಚಿದಾನಂದೈಕದ್ವಾದಶನಾಮಮೂರ್ತಿಯನು | ಸಚಿ ಮಮೂರ್ತಿಯನು | 1 ಸರಸಿಜನ ಹರೆಯ ಸಂಗಡ ನಿನಗೆ, ಕೆ, ಖ.