ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೯] ಸಂಭವಪರ್ವ 143 ಬಗೆಯೆ ಯಾಯಸುರಾಂತಕನೆನಲಿ ಕಗಧರನು ಕೇಳ್ತಾಗ ನುಡಿದನು | ಬಗುಳದಿರೆಲವೊ ಯನ್ನು ಕೇಳುವ ಮುಂದಣಾಂತರದ | ೦ ತೈತೆಯಂತ್ರದೊಳಂದು ನೀನತಿ ಪ್ರೀತಿಯಲಿ ಮಿಪ್ಪತ್ತು ತೋಳಿನ | ದಾತನಾಗಿರು ನಾನು ಜನಿಸುವೆನೆರಡುತೋಳಿನಲಿ | ಭೂತಳಶರಜಾತಿಯಲಿ ಯೆಂ ದಾತನನು ಬೀಷ್ಟೊಟ್ಟು ಬೈತನ |

  • ಟ ತ ೧) ಜಾತನನು ಕೊಂಡಾಡಿ ಪಟ್ಟಿವ ಗಟ್ಟಲನುಗೆ | ಭೂತಳದಲೋಕಾಧಿಪತ್ಯವ ನಾತಗಿತ್ತು ಬ್ರಹ್ಮದೇವ ವ್ರಾತದಲಿ ಕೈವನಾಥನು ಸ್ತುತಿಸಿ ಕೊಳುತಿರಲು | - ಶಂಭುವು ೭ರಭಾಕಾರನಾಗಿ ದ ಅದ್ಧಕ್ಕೆ ಬರುವಿಕೆ ಆತುಕ್ಷಣ ಕೇಳಿ ಕಂಸಾ ರಾತಿಗೆಂದನು ಶಂಭುವರ್ಗದ ಖ್ಯಾತಿಯಲಿ ಕೈಯಿಕ್ಕಬಂದನು ಶರಭರೂಪಿನಲಿ | ಆ ಹಿರಣ್ಯಕನುರವ ಬಗಿದಾ ಜೋಹವಟಯದ ಮುನ್ನ ವುಗುರಿನ ಕೌತುರದ ಕಡುಹಾರದಗ್ಗದ ಮಂತ್ರರಾಜನನು |

ಆಹವಾಂಗಣಕೈದಿ ಬರೆ ಕಡು ಕೌಹುರದಿ ಕೈಲಾಸವಾನಿಯ ಹಿಸದೆ ಕೋಪದಲಿ ಮದನನ ದಹಿಸಿದಂದದಲಿ | ೫ ಶರಭನ ಪರಾಜಯ. ಒಡನೆ ಕಂಡಾಪ್ಯದಲಿ ಕಮಲಜ ನುಡಿದ ಶಾಪದಿ ಬಂದ ನಾಕಜ 0 #