ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xlii ಕಿ ೧ ವಿಚಾರಮಾಡತಕ್ಕದ್ದಿದೆ. ಏನೂ ಓದಿದವನಲ್ಲವೆಂದು ಹೇಳುವುದಕ್ಕೆ ಆರಂಭದಲ್ಲಿ. ಹಲಗೆ ಬಳಪವ ಹಿಡಿಯದೊಂದ ಗ್ಗಳಿಕೆ ಪದವಿಟ್ಟಲುಪದೊಂದ ಗಳಿಕೆ ಪರರೊಡ್ಡ ವದ ರೀತಿಯು ಹಿಡಿಯದಗ್ಗಳಿಕೆ | ಬಳಸಿ ಬರೆಯಲು ಕಂಠಪತ್ರದ ಉಲುಹು ಗೆಡದಗ್ಗಳಿಕೆ ಯೆಂಬೀ

  • ಬಲುಹು ಸಲುವುದು ವೀರನಾರಾಯಣನ ಕಿಂಕರಗೆ | ಎಂದು ಹೇಳಿಕೊಂಡಿರುವುದೇ ಸಾಧಕವೆಂದು ಹೇಳಬಹುದಷ್ಟೇ! ಸರಿ ಯಾಗಿ ವಿಚಾರಿಸಲಾಗಿ ಈ ಪದ್ಯದ ತಾತ್ಸರವು ತನ್ನ ಸಕಲ ಸಾಮರ್ಥ್ಯ ವೂ ವೀರನಾರಾಯಣನ ಅನುಗ್ರಹದ ಫಲವೇ ಹೊರತು ತನ್ನದಲ್ಲವೆಂಬ ವಾಗಿಯೇ ಇರುತ್ತದೆ. ಹೀಗಿರುವಲ್ಲಿ ಇವನು ಓದಿಕೊಂಡವನಲ್ಲವೆಂದು ಹೇಳುವುದಕ್ಕೆ ಏನೂ ಅವಕಾಶವಿರುವುದಿಲ್ಲ. 'ಹಲಗೆ ಬಳಪವ ಹಿಡಿ ಯದ ಅಗ್ಗಳಿಕೆ ' ಎಂದರ ಅಕ್ಷರಾಭ್ಯಾಸ ಮಾಡಲಿಲ್ಲವೆಂದು ಅರ್ಥವಲ್ಲ. ಸಾಧಾರಣ ಕವಿಗಳಂತೆ ಮೊದಲು ವೆಲಗೆಯ ಮೇಲೆ ಬರೆದುಕೊಂಡು ಅದು ಸರಿಯಾಗಿದೆಯೇ ಇಲ್ಲವೇ ಎಂದು ಯೋಚಿಸಿ ಸರಿಯಾಗಿದ್ದ ಪಕ್ಷ ದಲ್ಲಿ ಗ್ರಂಥದಲ್ಲಿ ಸೇರಿಸಿರುವಂತೆ ಈ ಕವಿಯು ಮೊದಲೇ ಬರೆದಿಟ್ಟುಕೊಂ ಡು ಆಲೋಚನೆ ಮಾಡಿ ಗ್ರಂಥರಚನೆಯನ್ನು ಮಾಡಿರುವವನಲ್ಲ ಆಆಕಾ ದಲ್ಲಿಯೇ ಸಯಾಗಿ ವಿಷಯಗಳು ಸ್ಪುರಿಸಲು ಗ್ರಂಥವನ್ನು ರಚಿಸಿದ ನೆಂದು ಹೇಳಬೇಕು, ಈ ವಿಧವಾಗಿ ಗ್ರಂಥಕಾರರು ತಮ್ಮಲ್ಲಿರುವ ಅಸಾ ಧಾರಣಸಾಮರ್ಥ್ಯವನ್ನು ದೈವಾಯತ್ತವೆಂದು ತಾವಾಗಿ ಹೇಳಿಕೊಳ್ಳುವ ಪದ್ದತಿ ಇರುವುದು, ಅಲ್ಲದೆ ಇತರರು ಗ್ರಂಥಕಾರರ ಸಾಮರ್ಥ್ಯವನ್ನು ಅದ್ಭುತವೆಂದು ಹೇಳುವುದಕ್ಕಾಗಿಯೂ ಹೀಗೆ ಹೇಳುವರೆಂಬುದು

“ ತಾಣೆ t wa: ಕಈxf @d Ast ಇವೇ ಮೊದಲಾದ ಸಂಸ್ಕೃತಗ್ರಂಥಗಳನ್ನು ಪರಿಶೀಲಿಸಿದವರಿಗೆ ವಿಶದವೆ,