ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

148 ಮಹಾಭಾರತ [ ಆದಿಪರ್ವ ಮಂದಿ ಕಾಣಲಿಕೈದೆ ನಾಕಜ ವೃಂದವನ್ನಿ ದಿರಾಗಿ ಗೆಲಿದರೆ ಮಂದಿಯಲ್ಲೂ ನೂಂಕು ಸಕಲಸೈನಿಕರ | ಬಂದು ಹುಡಿಹುಡಿಗುಟ್ಟಿ ದಿವಿಜರ ವೃಂದವನು ಹೆರೆದೆಗೆಯ ಕೊಡದನು ಮಂದಿಯತಿರಭಸದಲಿ ಗರ್ಜಿಸಿ ನಡೆಯೆ ಕಾಳಗಕೆ || مع ಬಂದ ತ್ರಿಭುವನಭೂಮಿಪಾಲಕ ವೃಂವಸತಿ ತಾನಪ್ಪ ಬಲಿ ತಾ ಎಂದನೆಂದಾಗೊದಗಿದರು ಗಂಧರ್ವನಾಯಕರು | ಬಂದು ಶತಮಖಗಹಲಾಯುತ ದಿಂದ ತಾ ಪೊಏಮಡಲು ಮುಂದಣ ಮಂದಿಯನು ಕೆಡೆ ನೂಂಕಿ ಗಂಧರ್ವಾ ದಿನಾಯಕರು | 44 ಅಂದುದಂಬರವಿಡಿದು ಬಲಿಯನು ಬಂಧಿಸುವೆನೆಂದೆನುತ ಸುರಪನ ಮುಂದೆ ವೀಳಯಗೊಂಡು ದಾನವಬಲವ ಕೆಣಕಿದರು | ವಂದಿಯೊಳಗಣ ಚಿತ್ರಸೇನನು ನಿಂದು ಸರಳನು ಕರಿದು ರಾಕ್ಷಸ ವೃಂದವನು ನೆನೆ ಗೆಲಿದು ನಿಂದನು ನಿಮಿಪ್ರಮಾತ್ರದಲಿ o8 ಬವರಿದಾಯತದಿಂದ ಬಲಿಯನು ಪವನಮಾರ್ಗದಲಿರದೆ ಬಾಣದ ನಿವಹದಲಿ ತಾ ಕೆಣಕಿ ಕಾದಲಿಕಾತನದ ಕಂಡು | ಅವನ ನೆಚಿ ಜವಗೆಡಿಸಿ ಶೂಣಿತ ನಿವಹದಲಿ ಕೈಯಾರೆ ಮುಳುಗಿಸಿ ಪವನಮಾರ್ಗದ ರಥಿಯು ತಾ ಮನವೇಗದಲಿ ಗೆಲಿದ | ೨೫