ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೯] ಸಂಭವಪರ್ವ 149 ಅಹಹ ಗೆಲಿದನು ಚಿತ್ರಸೇನನ ಸಹಸಿ ದಾನವರಾಯನೆನುತಲಿ ಬಹಳ ಸುರರಲಿ ಬಲವೊದಲುತಿರೆ ದಿವಿಜರಗ್ಗಳನು | ಮಹಿಪದಾನವನಿದಿರಿಗೆಯ್ಲಿ ಯ ಯಹಿತ ನಟಿ ಕಂಪಿಸಲು ಪ್ರಜಾ ಸಹಸಿ ದಿವ್ಯಾ ದಲಿ ಶತಮಖ ಹೂಳಿದನು ರಥವ | & ಬಲ್ಲೆ ನಿನ್ನಯ ಬಿಲ್ಲ ವಹಿಮೆಯ ಬಲ್ಲಿದನು ನೀನೆಂದು ಹಲಕೆಲ ರಲ್ಲಿ ಯಾಡುತಿಹರದನು ತಾನದನು ಕೇಳುತಲು | ನಿಲ್ಲದಿದಿರಿಸಿ ಕೊಂಡು ಚೌಪಟ | ಮಲ್ಲತಿರುಗಿದ ಸೊಕ್ಕಿದೆನೆನು ಇಲ್ಲಿ ಕೀಲಿಸಿತಸ್ಸ ತರದಲಿ ಬಲಿಯನಮರೇಂದ್ರ | ಇ ಸರಳ ಘಾಯದಿ ಬಳಲಿದಾತನ ಸರಳಿನಲಿ ಬಲುಮಟೆಯನೀತನ ಹೊರಟಿಯಲಿ ಬೇಟೆರಿಸಿ ನಾರಾಯಣಪರಾಯಣನು | ಹಿರಿದು ಸಂಹರಿಸಿದನು ಮನದೊಳು ಹರಿಯ ನೆನಯುತ ನಿಮಿಪಮಾತ್ರಕೆ ನೆಖೆ ವಿಭಾಡಿಸಿ ಒಲಿಯ ಕೆಣಕಿದ ದಿವಿಜರಗ್ಗಳನು || ಹಿಂದೆ ನಾನಾದೇಶಪಾಲರ ಬಂಧಿಸಿದಯುಗ್ಗಳಿಕೆ ಯೆಂಬೀ ದಂದುಗವು ಕಿಯಿದುಂಟು ನೀನೀಗೆನ್ನ ನೊಬ್ಬನನು || ಸಂದ ಬವರದಲೀಗ ಸರಿಗಾ ಬಂದವನು ತಾ ಮೊದಲೆ ಹುಸಿಯೆಂ ದಿಂದ್ರನನು ಮೂದಲಿಸಿ ಹಿಡಿದನು ಹಲಗೆಬಂಡೆಯವ |