ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಪರ್ವ ೪೦ 150 ಮಹಾಭಾರತ ಬಲಿಚಕ್ರವರ್ತಿಯು ಇಂದ್ರನನ್ನು ಹಿಡಿಯುವಿಕೆ. ಅರಸ ಕೇಳ್ಳ ಹರಿಪರಾಯಣ ನಿರುತರಾಗಿಹ ಭೂಮಿಪಾಲರಿ | ಗರಿದದಾವುದು ಬಲಿಯು ಬಗೆವನೆ ದಿವಿಜಗಣಗಿಣವ | ಹರಿಯ ನಾಮಸ್ಮರಣಬಲದಲಿ ಹಲಿಗೆಯ ತಿರುಹಿ ಸುರರ ರಾಜನ | ವರರಥವ ನೇ ಗೆಲಿದು ಗಂಧರ್ವಾದಿನಾಯಕರ | ವರರಥವ ಹುಡಿಮಾಡಿ ಮೈಯಲಿ ವರಮಹಾಘಾಯವನು ಕಾಣಿಸಿ ಸುರಕುಲವ ಬೆಂಕೊಂಡು ಗೆಲಿವನು ಸಕಲಸೈನಿಕರ | ಹರುಷದಲಿ ದೇವೇಂದ್ರಮೊದಲಾ ದರನು ಗೆದ್ದನು ಮೇಲೆ ಸರ್ಗವ ನುರುಹಿ ಹೈರಾವತವ ಕೊಂಡನು ವಜ್ರಸುರತರುವ | ೩೧ ಕೊಂಡು ಶೋಣಿತಪುರವ ಹೊಕ್ಕಾ ಖಂಡನ ಲೆಕ್ಕಿಸದೆ ತಾನು ದಂಡನಾದನು ದೇವದಾನವರೊಳಗೆ ಬಲುಹುಳ | ಗಂಡುಗಲಿ ಯಾಕೀಟುಲೋಕದ ತಂಡವನು ನಟಿಯಾಳಿ ದಾನವ| ದಿಂಡೆಯರು ತಡೆಗಡಿದು ರಾಜಂಗೈವುತಿರುತಿರಲು | ೩೦ ಒಂಬತ್ತನೆಯ ಸಂಧಿ ಮುಗಿದುದು