ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೦] ಸಂಭವಪರ್ವ 151 ಹ ತ ನೆ ಯ ಸ ೦ ದಿ . ಸೂಚನೆ ಶ್ರೀಯುಪೇಂದ್ರನ ಚರಣಕಮಲಕ ದಾಯದಲಿ ಮಂಡಿಗೆ ನೆರೆಯದೆ ರಾಯ ಕೇಳ್ಳ ಯಾಮಹಾಬ್ರಹ್ಮಾಂಡವರಡಡಿಯು || ಕೇಳು ಜನಮೇಜಯ ಧರಿತ್ರಿ ಪಾಲ ಲಕ್ಷ್ಮಿಪತಿಯ ಕರುಣದ ಲೀಲೆಯಲಿ ಪ್ರಹ್ಲಾದದೇವನು ಸುಖದಿ ರಾಜ್ಯವನು | ಆಳುತಿರ್ದನು ತನ್ನ ಬಂಧುಗ | ೪ಳಿದನು ತಾ ಕೂಡಿಕೊಂಡುಣಿ ಶ್ರೀಲತಾಂಗಿಯ ಪತಿಯ ಚರಣವ ನೆನೆವ ಬಲದಿಂದ | ೧ ಬುಕ ಶೋಣಿತನಗರಕಧಿಪತಿ ಕೆಲವು ಕಾಲಾಂತರಕೆ ಬಲಿ ತಾ ನೊಡೆಯನಾದನು ಮುನ್ನ ಮಾಡಿದ ಪುಣ್ಯಫಲದಿಂದ | ಇಳ ಸಹಿತ ಹದಿನಾಲ್ಕು ಲೋಕಗ | Fಳಗದಾತನಯಾಣೆ ಘೋಷಣೆ ಬೆಳಯಿತ್ಸೆ ಶ್ರೀಲೋಲಲೋಚನನರಕಟಾಕ್ಷದಲಿ || ಹುಲ್ಲುಗಳು ರಾಜಾನ್ನ ವಲ್ಲಿಯ ಕಲ್ಲುಗಳು ಕನಕಂಗಳಂದರೆ ಯೆಲ್ಲ ಸರಿ ದೊರ ಹಿಂದೆ ಮುಂದೀವರ್ತಮಾನದಲಿ | 9