ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೦] ಸಂಭವವವ 153 ಸುರನರೋರಗಗಳಳಗಧಿಕರ ಮಾಡಿ ಜನಿಸಿದನು | ನಿರುತದಲ್ಲಾಗದಿತಿ ಕಶ್ಯಪ ವರಸುನಾಮದಲವರು ಪುಟ್ಟಲು ಹರುಷದಲಿ ತಾನವರ್ಗೆ ಜನಿಸಿದ ವಾಮನಾಹ್ಮಯದಿ | ಕೆಲವುಕಾಲಾಂತರಕೆ ರಾಜ್ಯವು ಬಲಿಯಿತ್ಸೆ ಶ್ರೀಭುವನಮಧ್ಯಮ ದೊಳಗೆ ಮಲೆವವರಿಲ್ಲ ಯಮರಾಧೀಶಮೊದಲಾಗಿ | ಬಲಿದು ಖರಫಟಿಕಾರದಿಂದ್ರನು ತಲೆ ಬಿರಿದು ತಾ ನೋಡಿ ಹೊಗಲು ಬಳಿಕ ತಾ ತ್ರಿಭುವನವಾಳಿದನಲ್ಲ ಲಕ್ಷದಲಿ || ಆಗತರ ಸುಖ ಸಂರ್ಗಭೋಗವ ನಾಗ ಮರೆಸಿತು ದೇಹಿಯೆಂಬರ ನಾಗತರ ತಾ ಕಾಣದೊಂದಿನವಾಗ ಭಿಕ್ಷುಕರ || ಜಾಗರಸ್ಸಪ್ಪ ದಲಿ ಯಾಚಕ ಭೂಗತರದಾವಲ್ಲಿ ಕಾಣದೆ ಯಾಗ ಬಲಿ ಮಾಡುವನು ಬಾಂಸ್ಕರ ಕಾಣದನವರತ | ಖೇದ ಕಂಪದೊಳಿದು ತಾ ಮಧು ಸೂದನನನಡಿಗಡಿಗೆ ನೆನೆನೆನೆ ದಾದರಿಸಿ ಯೆಲೆ ದೇವ ಬೇಡುವ ದ್ವಿಜರ ತೋಚೆನುತ || ಮೇದಿನೀಸುರರಿಲ್ಲದಿರ್ದೊಡೆ ಮೇದಿನೀಶರರೇಕೆ ಧೇನುಗ ೪ಾದರೆಯು ತಾ ಪೂಜಿಸದ ಮಾನವರು ಜನಿಸಿದರೆ | ಮೇದಿನೀಸುರವರ್ಗಕಿಕ್ಕದ ಮೇದಿನೀಶರ ಧನಗಳೇತಕೆ ವೇದವಿದ್ದರೆ ಓದುವಾಗ್ನಿಜನಿಕರವಿಲ್ಲದಿರೆ, ಗ ಘ ೧೦ 20