ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ 154 ಮಹಾಭಾರತ [ಆದಿಪರ್ವ ಧೇನುವೇತಕೆ ದಾನಗೊಂಬ ಮ ಹಾನುಭಾವರು ದೊರಕದಿದ್ದರೆ ಮಾನವೇಂದ್ರನ ರಾಜ್ಯವೇತಕೆ ವ್ಯರ್ಥವೆನುತಿರಲು | ದಾನವಾಂತಕನವಿದು ತತಕ್ಷಣ ತಾನು ಜನಿಸಿದನದಿತಿಕಶಪ ಸೂನುವಾಗಿಯೇ ಶ್ರವಣಮುಕ್ಷದೊಳರಸ ಕೇಳೆಂದ || ಸೂನುವ 'ರಸ ಕೇಳಂದ | ೧೧ ಜನಿಸಿದನು ವೈರೋಚನಿಯ ಘನ | ಮನದ ಬಯಕೆಯ ಕೊಡಲು ಹರಿ ತಾ| ನನಿಮಿಷರ ಹರಿಬವನು ತೆಗೆಯಲ್ಕುದಿಸಿ ಭವನದಲಿ 1 | ಜನಕಜನನಿಯು ಗುಡಿಯ ಕಟ್ಟಿಸಿ ವಿನಯದಲಿ ತಾ ಜಾತಕರ್ಮವ ನನುಕರಿಸುತುತ್ಸವದಿ ನೋಡುತ್ತಿರಲು ಬತಿಕಾತ || ವಾಮನಗೆ ಚೌಲೋಪನಯನವ ತಾವು ಮಾಡಿದ ಕ್ರಮದಿ ಕರ್ಮವ ಸಾಮವೇವಾದಮಳನಿಗಮವ ಸುತಗೆ ಕಶ್ಯಪನು | ಪ್ರೇಮದಲಿ ಪರಿಕ್ರಮಿಸಿ ದಾನ ಸಮಯೋಗೃನ ಮಾಡಿ ನುಡಿದನು ಭೂಮಿಕನ್ಯಾದಾನವಿದ್ದೆಯ ಕೊಳಲು ಕೊಡಬಹುದು ೧ ೧೩ ಕೊಟ್ಟ ತಾನತ್ಯಧಿಕಪುವು ನೆಟ್ಟನವ ಕೊಂಡಾತನುತ್ತಮ ಜುಬಗೆಗಳ ಕಾಣೆನಗೆಂದ | - ಬಲಿಚಕ್ರವರ್ತಿಯು ನಗಂಗೆ ವಾಮನದೇವರ ಆಗಮನ ನೆಟ್ಟನಲ್ಲಿಂದಿಂತಿದು ಬಂದನು ಪಟ್ಟಣಕೆ ಬಲಿಚಕ್ರವರ್ತಿಯ ಭೀಪ್ಪವನು ತಾ ಕೊಡುವೆನೆಂಬೀ ಹರುಷಪುಳಕದಲಿ ॥ - ೧೪ 1 ದಿಸಿದನುಮುನ್ನ, ೩. ' - - - - - - -

1 ದಿಸಿದನು