ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xiv ಅಲ್ಲದೆ ಈತನ ಶೈಲಿಯನ್ನು ಪದಗುಂಭನವನ್ನು ತನ್ನ ಅಭಿಪ್ರಾ ಯುವಂ ನಿರೂಪಿಸುವ ಭಂಗಿಯನ್ನು ಚೆನ್ನಾಗಿ ಪರಿಭಾವಿಸಲಾಗಿ, ಈ ಕವಿ ಯು ಸಂಸ್ಕೃತಕರ್ಣಾಟಕ ಭಾಷೆಗಳಲ್ಲಿ ಪಂಡಿತನೆಂದೇ ಹೇಳಬೇಕಾಗಿದೆ. ಈತನು ಕೆಲವು ಸಂಸ್ಕೃತ ಶ್ಲೋಕಗಳನ್ನು ಪರಿವರ್ತನೆಮಾಡಿ ಕೂಡ ಸೇರಿಸಿರುವನು. ಉದಾಹರಣೆಗಾಗಿ ಇದರಡಿಯಲ್ಲಿ ಕೆಲವು ಪದ್ಯಗಳು ಬರೆಯಲ್ಪಟ್ಟಿವೆ. ಪೀಠಿಕಾಸಂಧಿಯಲ್ಲಿ (ಎರಡುತೋಳಿನ ವಿಷ್ಣು ಮುಖವೊಂ ದಲಿಲಿ ಮೆಚಿವ ಬ್ರಹ್ನ ನೊಸಲಲಿ ವರನಯನವೊಂದಿಲ್ಲದಾ ಸನ್ನು ತಪರಮಶಿವ ||” ಎಂದು ವ್ಯಾಸರ ವರ್ಣನೆಯು

  • ತaadat ಶg argv [R:

अफाललोचनश्शंभुर्भगवान्बादरायणः ॥' ಎಂಬ ಪ್ರಾಚೀನಶ್ಲೋಕದ ಅಭಿಪ್ರಾಯವಾಗಿದೆ. ಹೀಗೆಯೇ ಇದೇ ಪರ್ವದ ಆರನೆಯ ಸಂಧಿಯಲ್ಲಿ ಸ್ವಯಂ ವರಪ್ರಕರಣದ ಸರಸಿರುಹಸಂಭವನು ಬರ ಬರ ಹಿರಿಯನತಿವೃದ್ದಾ ಪ್ರದಾತನು | ಪುರಹರನು ಭಸ್ಕಾಂಗಭಿಕ್ಷುಕನುರಗಭೂಷಣನು | ಸುರಶಿರೋಮಣಿ ಗರ್ವಿಯಪ್ಪಾ ಕರನು ದಿನಪತಿ ಇಂದು ಕಯಕಳ ತರಳ ವೈಶ್ವಾನರನು ವಂತಕನೀತ ನಿಷ್ಕರುಣಿ ॥ (43 ಪ) ಆತ ರಾಕ್ಷಸಯೋನಿ ನಿರುರುತಿ ಈತನೇ ಜಡರಾಶಿಗಧಿಪತಿ