ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

156 ಮಹಾಭಾರತ (ಆದಿಪರ್ವ s ಆ -00 ತಂದು ತಾನಾಸನಂಗಳ ಛಂದದಲಿ ವಿಸ್ತರಿಸಿ ಬಿನ್ನಹ ವಿಂದು ನಿಮ್ಮಯ ಬರವದಾವುದು ಬಯಸಿ ಬಂದುದನು | ಇಂದೆನಗೆ ಕರುಣಿಸುವುದೆಂದರೆ ಮಂದರೋದ್ದ ರನೆಂದನೆನಗಿದ ನಿಂದು ಕೊಡುವುದು ಮೂಲವಾದದಲಿಳಯ ಸೀನಿಂತು | ೧೯ ಮೂರಡಿ ಭೂಮಿಯು ಹೇಳಿದುದಕೆ ಪಕ್ಷಾತಾಪ. ಎನಲು ಬಲಿ ಬೆಂಡಾಗಿ ಯಿಾಬಡ ಮನದ ವಿಪ್ರನದೇನ ಬೇಡಿದ ನೆನುತ ಸುಟ್ಟನು ತನ್ನ ಪುಣ್ಯದ ಫಲವು ಕಿಯಿದೆನುತ | ನಿನಗೆ ಬುದ್ಧಿಯನಾರು ಕಲಿಸಿದ | ಜನರು ತನ್ನನು ಕೆಡಿಸ ಬಗೆದರು ಕನಕದಗಣಿತವನ್ನು ಚಯವನು ಬೇಡನೀದ್ವಿಜನು || ಮನಮಲಗಿ ದೈನ್ಯದಲಿ ದಾನದ ಘನತೆಗೈದಿದ ವತಿಯು ಬಳಸಲು ತನಗೆ ಹರಿ ಕರುಣಿಸಿದನವನೀತ ಬಂದೀಗೆ ! ಧನವ ಬೇಡದೆ ಬರಿಕಿಮಿಕುಳದ ವನಿಯ ಬೇಡಿದನೀಗ ಕೊಡುವೆನು ಮನವೊಲಿದು ಬೇಡಿದರೆ ರಾಜ್ಯವನೆನ್ನ ಸಹಿತೆನುತ | ಎಲೆ ಮರುಳ ಭೂಸುರರೆ ಯೆನ್ನಯ ಹೊಳಪಿಗೆ ತಂದಿಲ್ಲಿ ನೀವಿಂ ಮೋಳನ ಭೂಮಿಯ ಬೇಡಿದಿರಿ ನೀವಿದನಖಿಯರಿನ್ನು | ಇಳಯ ಮೇಲಿದಕೆನ್ನ ಕೀರ್ತಿಯ ಬೆಳಕವಾಗದೆ ಹೋಯಿತೆನುತಲಿ ಕಳವಳಿಸಿ ತನ್ನರ್ಥ ಜಾಳಿಸದೆಂದು ದುಗುಡದಲಿ | -L೧