ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

157 ಗಂಧಿ ೧೦] ಸಂಭವಪರ್ವ ತರಿಸಿದನು ಪೊಂಗಳಸವಾರಿಯ ಪರುಠವಿಸಿ ತನ್ನಾ ತಸತಿಯಳ ಪರಮಹರುಷದಿ ಹರಿಯ ಚರಣವ ತೋಳದು ಸತ್ಕರಿಸಿ | ಧರಣಿಯಲಿ ಮೂಡಿಯ ನಿನಗಾ ದರಿಸಿದೆನು ಶ್ರೀಹರಿಗೆ ತಾನಿದು ವರಸಮಾರಾಧನೆಯದೆನುತಲಿ ಪೂರ್ಣಕಲಶದಲಿ || - ಧಾರೆಯೆಟಿಯಲಿಕಲ್ಲಿಗಾತನ ಧಾರೆಯನು ಗುರು ಬೇಡಬೇಡೆನೆ ವಾರಿಜಾಕ್ಷನು ಶುಕದೇವರ ಕಣ್ಣ ದರ್ಭೆಯಲಿ | ತೂರಿಸಲು ಕಣೋ ಡೆದು ಹೋಯಿತು ಧಾರುಣೀಸುರರಡ್ಡಬೀಲು ಮಾರಿಯಾಯಿತು ಶುಕ್ರದೇವರ ಕಣಿ ಗಂದಾಗ ! c೪ M ಶುಕದೇವರ ಕಣ್ಣು ಹೊಗಲಿ ಕಕ್ಕಸರದಲು ಕಡೆಗೆ ಸಾಗಿದ | ರನ್ನು ದೂರ ಬಲೀಂದ್ರನಾಕ್ಷಣ ದೇವಗಾಯಂಗೆ | ಇಕ್ಕಿದನು ಮಹಡಿಯ ಭೂಮಿಯ ನಿಕ್ಕಲಿಕೆ ವಾಮನನು ತತ್‌ಕ್ಷಣ ಕಕಜದ ಶ್ರೀಮೂರ್ತಿಯಾದನು ತಾ ಚತುರ್ದಶದ | ೨೫ ಲೋಕ ವಿಕ್ರಮನಾತ್ರಿವಿಕ್ರಮ ನಾಕೆವಾಳನಿದೆಂತುಳೋ ಹರಿ ಯಾಕಶಕ ನಿಂದಿರ್ದ ತಪ್ಪದೆ ಯಿಕ್ಕೆ ಯರಡಾಯ್ತು | ಲೋಕ ಮೂಬಿಲಿ ಸತ್ಯಲೋಕವ ನೂಕಿ ಮೇಲಣ ಕಮಲಜಾಂಡದ ಜೋಕೆಯನು ನಖಸೋಕೆ ಬಿರಿಯಿತ್ತಾಕಟಾಹವದು | ck