ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

188 ಮಹಾಭಾರತ [ ಆದಿಪರ್ವ ೬೬ ಆಮಹಾಕೌತುಕವ ಕಂಡನು ತಾ ಮಹೊತ್ಸಾಹದಲಿ ಕಮಲಜ ನಾ ಮಹಾಚರಣವನು ತೊಳದನು ಶ್ರೀ ತ್ರಿವಿಕ್ರಮನ || ಆಮಹಾಪಾದದಲಿ ಪುಟ್ಟದ ೪ಾಮಹಾಗಂಗಾಭಿಧಾನದಿ ಭೂಮಿಯನ್ನು ಕುಳಿಸಿ ಬಾರದೆ ಯಾಮಹೀತಳಕೆ | ಬಲಿಚಕ್ರವರ್ತಿಯ ವಿತಳ ಪ್ರವೇಶ. ಬರಬರಲು ಹದಿನಾಲ್ಕು ಲೋಕದ ಸುರನರೋರಗನಿಕರ ಬಾಯ್ಲೆಡೆ ಹರಿಯ ಖರ್ಪರದಿಂದ ಸಾಕ್ಷಾದ್ದನ್ಯ ತಾನೆನುತ | ಸರಸಿಜಾಂಡವನ್ನೆದೆ ನುಂಗುವ* ವರಜನಕ ತಾನಾತ ಮಂಗಳ ಪರಮಕರುಣಾಸಿಂಧು ಪಾರ್ವತಿಯರಸ ಜಡೆಗಳಲಿ || ov ಧರಿಸಿದನು ಗೀರ್ವಾಣಗಂಗೆಯ ಪರಮಪರುಪ್ಪದಿ ಶಂಭುಗಾದಿನ | ಸುರರು ಸೇಸೆಯನಿಕ್ಕಿ ಶಿವ ಶಿವ ಯೆಂದು ತಾವೆದೆ || ಧರೆಗಳಿವು ಹದಿನಾಲ್ಕು ನಿರುತದಿ | ಪರಮಕರುಣಾಸಿಂಧುನಾಮದಿ ಹರುಪ್ಪದಿಂದವೆ ಹರ ಹರೆನುತಲಿ ಸುರರು ತುತಿಸಲಿಕೆ | ರ್< ಹರುಷದಲಿ ಶಿವನಾತ್ರಿವಿಕ್ರಮ ನಿರವ ಕಂಡು ಮಹಾನುಭಾವದಿ ಶಿರವ ತೂಗಲು ಜಡೆಯೊಳಿದ್ದಾ ಗಂಗೆ ತಾ ತುಳುಕಿ | ಭರದಿನಾಗಳು ಮೂಲಿಮುಖದಲಿ ಹರಿದಳ್ಳ ತ್ರಿಭುವನಕ ಕಂಡಾ ಸುರರು ಹೊಗಳಿದರಲ್ಲಿ ಗಂಗೆಯು ಹಲವು ತುತಿಯಿಂದ ೧ ೩೦