ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧o] ಸಂಭವಪರ್ವ 169 ಟ ೫೧ ೩೦ ಬಟಕ ತ್ರಿವಿಕ್ರಮನದೆಂದನು ಬಲಿಯನೇ ಕುಳಿತಾಗ ನಮ್ಮಯ ನೆಲನ ಕೋಡು ಮತ್ತೊಂದು ಪಾದವನೆನುತ ಕಡಗಟ್ಟೆ | ಬಲಿಯ ಘಾಡಿಸಿ ಯಾತನಂಗನೆ ಬಲಿಗೆ ಬುದ್ದಿ ಯ ಹೇಟಿ ಯಿಾಜಗ ಬಳಗವೆರಡಕೆ ಸಂದುದಾದೊಡೆ ನಿನ್ನ ತನುವಿದನು | ಉಚಿದ ಪಾದಕ್ಕಿಕ್ಕು ನೀನೆನೆ 2 ನಳಿನಲೋಚನಗಾಗ ಬಿನ್ನಹ ಬಲಿಯು ಮಾಡಿದ ಕೇಳು ಜನಮೇಜಯಮಹೀಪಾಲ | ಎಲೆ ತ್ರಿವಿಕ್ರಮ ನಿನ್ನ ಕೊರತೆಯ ನೆಲಕೆ ಯಿದೆ ಯೆನ್ನು ತಮಾಂಗದ | ತಳವೆನಲು ನಸುನಗುತ ಗಂಗಾಜನಕನಿಂತೆಂದ || ನಿನ್ನ ಸತಿಮತಿಗಾನು ತುಪ್ಪಿಯ ಮನ್ನಿಸಿದೆ ಕೇಳಂದು ಬಲಿಯನು ತನ್ನ ಸಂಗಡ ವೊಯ್ನಾತನ ಪಿ.ತಳಮಂದಿರಕೆ | ಇನ್ನು ವಾಗಲಿ ಪರಮಸುಖದಲಿ ತನ್ನ ಪುತ್ರಕಳತ್ರದಿಂದವೆ ಪನ್ನ ಗಾತನದೆಡೆಯೊಳದನೆ ಕಲ್ಪಪರಿಯಂತ || ಇದನರಿದು ಭೂಸುರರ ದಾನದ ಹದನ ಕೊಳ್ಳದಿರೆಂದು ನಾನಾ ವಿದಿತಲೋಕವನೈದಲಾಪತಿ ದೀಜರ ಭಜೆಸೆಂದ | ಇದು ಕಣಾ ಯದಿತಿಯನ್ನು ಮನ್ನಿಸಿ ಮುದದಿ ಬೇಡಿದ ವಸ್ತು ವೀಯಲಿ ಕದಕೆ ತಾ ಕೈವಲ್ಯವಾಯಿತು ಬಲಿಗೆ ಕೇಳಂದ | 1 ಯಿಂನೂ೦, ಕ, ಖ ವಂದರೆ, ಕ, ೩, ೩೩