ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಪರ್ವ 160 ಮಹಾಭಾರತ ಇದು ಪರಮವಂಗಳಮಹೋದಯ ವಿಮನೆ ಸಕಲವ್ಯಾಧಿಹರ ವಿಂ ತಿದುವೆ ಶತ್ರುಕ್ಷಯ ಸಮಾಹಿತಿಹರಿಭಕುತಿಮತಿಯ | ಒದವಿಪನು ಸಂತೋಷಸುಖಸಂ ಪದವ ಕೇಳ ವರಿಂಗೆ ಎಟಿಕಾ ಯಗುಶಿರೋಮಣಿ ವೀರನಾರಾಯಣನು ಕರುಣದಲಿ | ೩೫. ಹತ್ತನೆಯ ಸಂಧಿ ಮುಗಿದುದು. ಹ ನ್ಯೂ ೦ ದ ನೆ ಯ ಸ೦ಧಿ . ಸೂಚನೆ. ಹೇಡಿದನು ಕೌತುಕವ ಲಕ್ಷ್ಮಿ ಲೋಲನಡಿಗಳಿಗಾಯದೆರಡಕ ಮೇಲುಜಗವೈನೂಯಿಕಟುಮತಳ ಸಹಿತೆಯೇ || ಕೇಳು ಜನಮೇಜಯ ಧರಿತ್ರಿ ಪಾಲ ಬರೆ ಬಲಿಚಕ್ರವರ್ತಿಯು ಪಾಲಿಸಿದ ಪರಿವಿಡಿಯು ನಾ ಹರಿ ತ್ರಿವಿಕ್ರಮಾಕೃತಿಯ | ಲೋಕವಿಸಾರ ಪ್ರಶ್ನೆ ಮತ್ತು ಉತ್ತರ ಕೇಳನಲು ಮುನಿಪತಿಯನಾನೃಪ ಕೇಳಿದನು ಬ್ರಹ್ಮಾಂಡದಗಲವ ಹೇಜು ವಿಸ್ತರವಾಗಿ ನೀ ಹದಿನಾಲ್ಕು ಲೋಕಗಳ | ಕೂಡೆ ಸಪ್ತದೀಪಸಾಗರ ಗೂಡಿ ನವಖಂಡಂಗಳನಗೆ ನಿರೂಢಿಗಣಿತವನಿನ್ನು ಹೇಚನೆ ಮುನಿಪನಿಂತೆಂದ |