ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಆದಿಪರ್ವ ೩ 162 ಮಹಾಭಾರತ ಹೇಅಲೇನಿನ್ನಾನು ಕೆಳಗಣ ದೇಟುಪಾತಾಳಂಗಳಳತೆಯು ಕೇಳದೆಂಭತ್ತೆರಡುಕೊಟಯ ವಳಯಕಾಯ್ದೆಂದ || ಮೇಲೆ ಮೇದಿನಿ ಪುಟ್ಟಯಂತಿಹು ದೇಖಪಾತಾಳಪ್ಪರಗಲಕೆ ಚಾಲಿಸಿಹುದೆಂಬತ್ತಯೆರಡೇ ಕೋಟಿ ಪರಿಯಂತ | ಕೇಳು ತಾ ಭೂವಳಯ ತಾ ವರ ಲೋಲಜಂಬೂದ್ವೀಪ ಲಕ್ಷವು ಚಾಲಿಸಿಹುದದಕರಸ ಯೆರಡೇಲಕ್ಷ ಲವಣಾಂಬು | ಅದನು ತಾ ಸುತ್ತಿಹುದು ದೀಪವು ಯದಳಿ ಯಿಮ್ಮಡಿ ಪೃಹದೀಪವು ಯದದಿ ಹೊಮ್ಮೆ ಸಾದುಜಲವಂದದಲಿನಾಚೆಯಲಿ || ವಿದಿತವಾಕುಶದೀಪವದರಿಂ ತುದಿಗೆ ತಿರುಗಿಹುದಿಕ್ಕು ವಿಕ್ಕುವ ಹೊದಿಸಿಹುದು ತಾ ಕ್ಲಚದೀಪವದದನು ಮಧುಸುರಭಿ ೧ V ಅದಕೆ ಬಳಸಾಗಿಹುದು ಕೇಳಾ ಯದಕೆ ಶಾಲ್ಮಲಿದೀಪದೀಪವ ನದನು ಸುತ್ತಿಹುದಾನಿಧಿ ತಾನರಸ ಕೇಳಂದ | ಅದಕೆ ಚಕ್ರಾಕಾರದಲಿ ತಾ ವಿದಿತ ಪುಷ್ಕಳ ದ್ವೀಪ ದೀಪಕ ನಿಹುದರಸ ಕೇಳಂದ ||1 ಅದಕೆ ಸ್ವರ್ಣದ್ವೀಪದುಡುಗೆಯು ವದಕೆ ತಾ ಪಯರಾಶಿ ರಾಶಿಗೆ ವಿದಿತವೃತ್ತಾಕಾರದಲಿ ಸುತ್ತಿರ್ಸ ಪರ್ವತವು | 1 ಕೈತಮಯವಾಗಿ,ಗ.ಘ. - ==== →