ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

164 ಮಹಾಭಾರತ [ಆದಿಗರ್ವ [ ಅಂತರಂತರದೆಡೆಯ ಲೋಕಗ ೪ಂತರದ ಬಯಲೆಂತುಟ್ಟಿ ತಾ ನಂತು ಯೋಜನವಾಯ್ತದಿಪ್ಪತ್ತಾ ಉಕೊಟಗಳ | ೧೪ -0 ಆಮಹಾಕಮಲಜನ ಲೋಕದ ಲಾಮಹಾಬ್ರಹ್ಮಾಂಡಭಾಂಡದ ಸೀಮೆಯೇ ಜನಕೋಟಿ ನಾಲ್ಪತರಸ ಕೇಳಂದ | ಆಮಹಾಬ್ರಹ್ಮಾಂಡಖರ್ಪರ ಭೂಮಿಯಗಲದ ಮದವು ತಾನುವಿ ರಾಮಿಸಿದನವಧಾರು ಕೋಟಯ ವಳದು ಕೇಳಂದ | ೧೫ ಅಂತರಿತಮಹರಾದಿಲೋಕದ ಅಂತರವು ನೆಲೆಯಾಯು ಯೊಜನ | ವಂತು ನದಿ ಮೇಲದಿಪ್ಪತ್ತೆರಡುಕೊಟಿಗಳು | ಅಂತು ತಾ ಬ್ರಹ್ಮಾಂಡಭಾಂಡದ ಅಂತರವು ಐನೂರುಕೋಟೆಯ ಪಂತಿಯೋಜನ ಮಯಿಲೋಕವದೆನಿಸಿಕೊಂಡಿಹುದು | ೧೬ ಈಮಹಾಬ್ರಹ್ಮಾಂಡ ಯಿಮ್ಮಡಿ ತಾ ಮಹಾಜಲಮುಸುಕಿಕೊಂಡಿರು ದಮಪಾಜಲವದನು ಮುಚ್ಚಿಯೆ ತಿಖೆಯು ತಾನಿಹನು | ಆಮಹಾತೇಜವನು ಮಾರುತ ತಾ ಮಹಾದ್ವಿಗುಣದಲಿ ಬಳಸಿದ ನಾಮಹಾಮಾರುತನ ಸುತ್ತಲು ತೀವಿತಾಕಾಶ | ಒಂದಖಿಮ್ಮಡಿ ಯೊಂದು ತಾನಿಂ ತೆಂದು ಸುಮಹಾಭೂತಪಂಚಕ ದಿಂದ ಹೊಅಗಿಹುದಾಮಹಾವೈಕುಂಠವೆಂತೆಂದ | ೧೭