ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಸಂಧಿ ೧೧] ಸಂಭವಪರ್ವ 165 ತಂದೆ ಕೇಳ ಯಿವನದೆಲ್ಲವ | ನೊಂದು ಗಡಿಯು ಮೂಡಲೋಕಗ ಳಂದದೆಂಬರು ಸ್ವರ್ಗನರಪಾತಾಳಮೇಳಾಪ | ಸುರಗಿರಿಯ ಬಳಸುತ್ತಲಿಹುದಾ ಸುರವರರಿಳಾವೃತವು ಕೇಳಾ ಗರಿದು ಸಾವಿರನವಸಹಸ್ರವು ನೀಲಪರ್ವತವು | ಎರಡುಸಾವಿರದಗಲವಾಚೆಯ ವರವರುಷವಾರಮ್ಯವೆಂಬುದು ಯೆರಡುಸಾವಿರಯೋಜನಂಗಳ ಶ್ವೇತಗಿರಿಯಿಹುದು | ಮತ್ತೆ ತಾನೊಂಬತ್ತು ಸಾವಿರ ಬಿತ್ತರದಲಾ ಹಿರಣವರುಷವ ದತ್ತಲಿಹುವಾನಿಪಧಗಿರಿಯದಬೀಟೆಯಲಿ ಹರಿವರ್ಸ್ | ಒತ್ತಿಹುದು ತಾ ನೀಲಪರ್ವತ ವಲಿಹುದಾ ವರುಷಕಿಂಪುರು ಪೌತ್ರಮವು ಮದಲಿಂದ ತೆಂಕಲು ವರಹಿಮಾಚಲವು || ೨೦ ಅರಸ ಕೇಳ್ಳ ಮೇರುಗಿರಿಯಾ ಸರಸಿಜದ ಕರ್ಣಿಕೆಯ ವೋಲಿರೆ ಪರಿಧಿಯೆಸಳಂದದಲಿ ಭಾಸ್ಕರಕೇತುಮಾಲಾ || ಕುರುವರ್ಷ ಭದ್ರಾಶ್ ಎಂಬಿವು ಶರಧಿಯೊತ್ತಿನಲಿಹವು ನಾಲಕು ವರುಷಗಳು ಗಿರಿಗಂಧಮಾದನಮಾಲ್ಯವಂತಗಳು ೧ ಇಂತವೆಂಬತ್ತೊಂದುಸಾವಿರ ಸಂತಿಯಲಿ ನವಖಂಡ ವೊಂದಿಸು ದಿಂತು ಪರ್ವತವವಕೆ ಯಷ್ಟಾದಶಸಹಸ್ತ್ರಗಳು |