ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ 166 ಮಹಾಭಾರತ ಇಂತು ತೊಂಬತ್ತಾರುಸಾವಿರ ವಂತು ಮೊಂಬತು ಸಹಸ್ರಸುರಗಿರಿ ಯಂತರಕೆ ನೆಲೆಯಾಯ್ತು ಜಂಬೂದ್ವೀಪ ತಾ ಲಕ್ಷ | ೧೦೦ ಎಂಬುದಿದು ನೆ ಕಾಣಬಂದುದು ವೆಂಬುದಕೆ ತಾ ಭರತವರುಷವ | ದಂಟುರುಹಜಾಂಡಕ್ಕೆ ತಾ ಕಾರಣವದಕೆ ಕಾರಣವು | ಶಂಬರಾರಿವಿರೋಧಿ ತಾನಿಹ ಜಂಬವಿನ ವರಜಾಂಡವೆನಿಸಿದ ಯಿಂದ ಪಡೆದಲ್ಲಿರ್ದ ನಾಗಿರಿಮಧ್ಯದಲಿ ಶಿವನು || ೩ ಟಿ. ನಂಬಿದರನುದ ರಿಪೆನೆಂದು ವಿ ಡಂಬವಿಲ್ಲದೆ ಮಲ್ಲಿಕಾರ್ಜುನ ನೆಂಬುವಳಿಧಾನದಲಿ ವರಶ್ರೀಶೈಲವೆಂದೆನಿಸಿ | ಎಂಬುದೈ ಶ್ರೀಜಗದ ಲೋಕಗ ೪ಂಬಿನೊಳು ನೆಯ ಶುಭಗಳಿವುತ ಅಂಬುಜಾಕ್ಷಿ ಮೃಡಾನಿಯರಸನು ಶಿವನು ನೆಲಸಿರ್ದ | ೦೪ ಸಕಲತೀರ್ಥಕ್ಷೇತ್ರವೆಲ್ಲವ ದಖಿಳಬಲ ವಾಮನನ ಚರಣದಿ ಪ್ರಕಟದಲಿ ಬ್ರಹ್ಮಾಂಡಲಕವದಡಗಿದಪವೆಂದ || ಸಕಲಜನರಕ್ಷಕನನರಿಯದ ಕುಟಿಲನು ಬಲಿ ತಾನು ಮಂಡಿ ಚಕಿತ ಭೂಮಿಯ ಕೊಡ ತ್ರಿವಿಕ್ರಮಪಾದಕೀ ಜಗವು | ೨೫ ನೆರೆಯದೆಂದರದಿನ್ನು ಶ್ರೀಸತಿ ವರನ ಮಹಿಮೆಯ ಹೂಗಅಲಾಪನೆ ಹರಿಯ ವೊಂದವಠಾರ ವೊಂದಕದೊಂದು ಮಿಗಿಲೆಂದ |