ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

169 M ಸಂಧಿ ೧೦] ಸಂಭವಪರ್ವ ಆದನವರೊಳಗಿಮುನಿಯಂ ದಾದನವನಿಂದೊಬ್ಬ ಸುತ ಚೆಲು ವಾದನೆ ಹಿಮಕಿರಣನಾತನ ಕಣ ದೆಸೆಯಿಂದ | ಆತನಿಂದನೆ ಬತಿಕ ತಾ ಶಶಿ ಜಾತರಾದರು ಲೋಕದೊಳು ವಿ ಖ್ಯಾತರೇ ಜನಿಸಿದರು ನಾನಾವರನೃಪೋತ್ತಮರು | ಜಾತನಾದನು ಬುಧನು ಚಂದ್ರಮ ಸೋತು ತಾ ಗುರುಸತಿಯ ಜಠರದ ಲೀತಗಾಯಿತು ಶಾಪ ಗುರುಗಳಿನಂದು ಚಂದ್ರಮಗೆ | ೪ ಎಲವೋ ಯತ್ರಿಯ ಸುತನೆ ನಿನ್ನ ಯ | ಕಳಯು ನೊಂದುಗುಮೆಂದು ಸುರಗುರು ನಳಿನವೈರಿಗೆ ಶಾಪವಿತ್ತನು ಭೂಪ ಕೇಳೆಂದ | ಬಟಿಕ ಸುರತಸರೆಲ್ಲರು ನ೪ನಸಂಭವಗಲಹೆ ಪುನರಪಿ ತಿಳಿದು ತಾ ಸಂಪೂರ್ಣ ಕಳನಾಗೆಂದು ವರವಿತ್ತ | ಎಂದು ಪಂಕಜಸುತನು ಚಂದ್ರಗೆ ಬಂದ ಶಾಪವ ನಿಲಿಸಿ ಕಳುಹಿದ ನಿಂದು ಕುಲ ತಾನಾತನಿಂದವೆ ಯಾಯು ಶಶಿವಂಶ | ಒಂದುದಿನ ಬುಧನಿಳಯನುಚಿ ತಾ ಬಂದು ರಮಿಸಲ್ಲಿ ಪುಟ್ಟದ ನಂದು ಪೌರೂರವನುವವನಿಂದಾಯು ಕೇಳಂದ || ಆಮಹೀಶಗೆ ನಹುಷ ನಹುಷಂ ಗಾಮಹಾತ್ಮ ಯಯಾತಿ ಬಡಕೀ ಸೋಮಕುಲವೆರಡಾಯ್ತು ಯದುಪೂರುಗಳ ದೆಸೆಯಿಂದ | ೩