ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

170 ಮಹಾಭಾರತ [ಆದಿಪರ್ವ ಆಮಹಾಯುದುವಿಂದ ಯಾದವ ಭೂಮಿರರು ಜನಿಸಿದರು ಮತ್ತಾ ಸೋಮಕುಲವರತಿಲಕರಾದರು ಪುರುಮಹೀಶನಲಿ || ಯದುಪರಂಪರೆಯಿಂದ ಯಾದವ ರುದಿಸಿದರು ಪೂರುವಿನ ದೆಸೆಯಿಂ ದದುವೆ ಪೌರವವಂಶವೆನಿಸಿದುವಾದಿಪಚ್ಚಿಯಲಿ | ವಿದಿತವೂರ್ವಾನಯದ ಜಾತದೋ ೪ುದಿತವರ ನೃಪಕಥೆಯ ವಿಸ್ತರ ವವನು ತಾ ಹೇಟಿವನು ರಾದಂಗೇಕದೇಶದಲಿ || ಪೂರುವಿಂಗಾ ಭರತ ಭರತಗು ದಾರಪಾರ್ಥಿ ಸುಹೋತ್ರ ನಾತಗೆ ಧೀರನಾತನು ಸೋಮವಂಶಲಾಮ ನೃಪತಿಲಕ | ಧಾರುಣೀಪತಿ ಕೇಳು ನಿಮ್ಮ ಯ ಪೂರುವಿನ ಸಂತಾನದತಿಶಯ ವಾರು ಹೊಗಳಲಿಕಳವದೆಂದನು ಭೂಪತಿಗೆ ಮುನಿಪ || ರ್ ಭರತನಾದುಶ್ಚಂತನಿಂದವ ತರಿಸಿದನು ತತ್ತೂರ್ವನೈಸರಿಂ ಹಿರಿದು ಸಂದುದು ಬಿಟಿಕ ಭಾರತವರುಷವಾಯ್ತಲ್ಲಿ | ಭರತನೂನು ಸುಹೊತ್ರನಾತನ ವರಕುಮಾರಕ ಹಸಿ ತಾನಿಲ್ಲ ಪುರಿಯ ರಚಿಸಿದ ಹಸ್ತಿನಾಪುರವೆಂದು ಹೆಸರಿನಲಿ | ೧೦ ಆಕುಮಾರಕನಿಂದ ಜನಿಸಿದ ಲೋಕದೊಳು ವಿಖ್ಯಾತಕೀರ್ತಿಯು ನಾಕಿಯೋಗೃನು ಸೂರ್ಯಪುತ್ರಿಗೆ ಮರುಳುಗೊಂಡಿರಲು |