ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

172. ಮಹಾಭಾರತ [ಆದಿಪರ್ವ ನೋಡನುತ ತನ್ನ ರಸನಲ್ಲಿಗೆ ಬೇಡ ಬಂದಳು ಸುಧೆಯನಾಗಲು ಬೇಡಿದರೆ ತಾನರಸಿಯಾಜ್ಞೆಯನಾಗ ಕೈಕೊಂಡ | ೧೫ ಎಲೆ ವರಾಂಗಿಯೆ ಯನ್ನು ತವೇಕೆ೦ ದೆಳಸಿ ಕೇಳದೆ ಯಮೃತವರೆವೆನು ಬಳಿಕ ಅಲನೆಯ ಮಾತ ಕೇಳಿಯೆ ತನ್ನ ಪಿತೃಸಮರ | ನಿಳಯಕ್ಕೆ ತಂದೆಂದ 1 ಜೈಪ್ತರ ಬಳಗಕಾಗಲೆ ಯೆನಗದಮೃತದ ಕಳಸ ಬೇಕನೆ ವಸುಗಳಾಗಲು ತಮ್ಮನಾಜ್ಞೆಯನು || ೧೬ ಪತಿಕರಿಸಿಯೆ ವಸಿಷ್ಠನಾಶ್ರಮ ಕಿತಿಗೆ ಬಂದಿಹ ಕಾಮಧೇನುವ ಮತಿಮಣಿದು 2 ತಾವೆಂಟುಜನಗಳ ಬಿಟ್ಟು ತಸ್ಸರದಿ | ಗತಿಯ ಮಾಡಲಿಕಾಕೆ ಮುನಿಪನ | ಹಿತಿಯ ಬಿಡದಿರೆ ಯರಲಮುಳ್ಳಿನ ತತಿಗಳಲಿ ಸದೆಬಡಿಯೆ ನೋಯಲಿಕೇತನಾಮುನಿಪ | ೧೭ ಬಂದು ವಸುಗಳ ಸೊಮಕಾಗಲ ಗೊಂದು ಶಾಪವ ಕೊಟ್ಟನೊಬ್ಬನಿ ಗಿಂದುವದನೆಯ ಕೋಟ ರೂಢಿಗೆ ಘಟಿಸಬೇಡೆಂದು || ಇಂದುವದನೆಯ ಕೈಯ ಮರಣವ ದಿಂದುವದನೆಯ ಮಾತ ಕೇಳಿದ ತಂದೆಗಾಗಲಿ ಯೆಂಟುನೂ© ೨ ವತ್ಸರಾಂತ್ಯದಲಿ || ಕೋಲುಮಂಚದ ಮೇಲೆಯಲಗಿನ ಸಾಲೇ ಪವಡಿಸಲಿ ಬಳಕವ ನೇಜುಮಾಸಂಗಳಲಿ ದೇಹವ ಬಿಡುವನೈ ಯೆಂದ 3 | 1 ಖಳಿಗೆ ಬಂದಿಂತೆಂದ, ಗ, ಘ, 2 ನವದರಿ, ಗ ಘ, 3 ಕಳದೊಳಗೆ, ಖ ೧W