ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

174 ಮಹಾಭಾರತ [ ಆದಿಪರ್ವ ಇ c೪ ಮೃತ್ಯುಗಾಣಿಸಿ ಯೆನುತ ಚಿಂತಿಸುತಿರಲು ನಾರದನು || ಅತ್ತಲೈ ತಂದವರಿಗೆಂದನು ಪುತ್ರರಹುದಾವರುಣನರಸಿಗೆ ಪುತ್ರರಹುದಾವರುಣದೇವರಿಗೆಂದು ನೇಮಸಿದ | ಗಂಗಾವರುಣರಿಗೆ ಮಾನುಪಜಕಾರಣಪಕ್ಷ, ಅವರು ಮಾನುಪಯೋನಿಗೈದುವ ಹವಣದಾವುದು ಕರ್ಮವೆಂತಹು ದವರಿಗವುದಯಿಂದ ಮಾನುಷಯೋನಿ ಸಮನಿಸಿತು ! ಅವರಿಗದ ಹೇಳಿದನು ನಾರದ ನವರ ಪೂರ್ವದ ಶಾಂತಗಂಗೆಯ ಭವಗಳನು ಕೇಳಂದು ವಸುಗಳಿಗೆಂದನಾಮುನಿಪ | ಬ್ರಹ್ಮಸಭೆಗೆ ಭಾಗೀ ಥಿಯ ಆಗಮನ. ಒಂದುದಿನ ಸರಸಿರುಹಪುತ್ರನ ಮಂದಿರಕೆ ಶಶಿಮಳಿಮುಖ್ರ | ವೃಂದ ವೋಲಗಗೊಟ್ಟು ಕುಳ್ಳಿರೆ ಗಂಗೆ ಬರುತಿರಲು || ಅಂದದೋಲಗಮಧ್ಯದೊಳಗಾ ಯಿಂದುವದನೆಯ ವಸ್ತ್ರ) ಸಡಿಲಲಿ ಕಂದು ಸರಸಿಜಸುತನು ಮೊದಲಾಗಖಳನಾಕಜರು | ಗಂಗೆಯ ವಸ್ತ್ರ ವು ಜಾರಲು ವರ ಣನು ನೋಡುವಿಕೆ. ಕಂಡು ಕಣನು ಮುಚ್ಚಿ ವರುಣನು ಕೆಂಡು ನೋಡಲಿಕಾಗ ವಾನೆಯ ಗಂಡ ನೋಡಿಯೆ ದೃಭೇದವನಲಿದನಾಕ್ಷಣಕೆ | ಹೆಂಡಿರೊಳಗತ್ಯಧಿಕೆ ಯಾಕ್ಷಣ ಗಂಡನಹಿಗಳತು ಬೇಗದಿ | ಜಾಖಿದುಡಿಗೆಯ ಮರಳಿ 1 ಸಂವರಿಸಿ | 1 ಜರಿದವಸ್ತ್ರ ವನಾಗ, ಗ, ಘ CH ck