ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

176 ಮಹಾಭಾರತ [ಆದಿಪರ್ವ ನಿನ್ನ ವಸ್ತ್ರವು ತಾನೆ ಸಡಿತು ಬೆನ್ನ ಲೇ ಸಂವರಿಸಿ ಕೊಂಡಿರಿ ನಿನ್ನ ಲೇನಪರಾಧ ಶಾಪಕೆ ತಾಯೆ ಹೇಸೆಂದ | ನಿನ್ನ ಪತಿಯನು ನೀನು ನಿನ್ನಯ ಮುನ್ನಿ ನಂಗದಲೈ ಯು ವೆಂದನು ಮನ್ನಣೆಯಲವರಿರ್ವರಿಗೆ ತಾ ಕಮಲಸಂಭವನು ೧ ೩೧ - ವರುಣನು ಶಂತನುವಾಗಿ ಜನಿಸುವಿಕೆ. ಎನಲು ಶಂತನುವಾಪ್ರತೀಪನ ತನಯನಾದನು ಜನಪ ಕೇಳಿ ದನಿತುವನು ವಸ್ತುಗಳಿಗೆ ನಾರದ ಹೇತಿ ಕಳುಹಿದನು | ಜನಪ ಕೇಳ್ಳ ಬಜೆಕ ವಸುಗಳು ಮನದಿ ಹರುಪ್ಪಿಸಿ ಯಿಡಿದು ಗಂಗೆಗೆ ಮನದ ದುಗುಡವ ಹೇಟೆ ಬಿನ್ನಹ ಮಾಡಿದರು ಬಳಿಕ || ೩೦ ನಿನ್ನಲ್ಲಿ ಹುಟ್ಟಿದೊಡನೆಯೇ ಕೊಲ್ಲೆಂದು ಗಂಗೆಯನ್ನು ಬೇಡುವಿಕೆ ತಾವು ಜನಿಸುವೆವಮ್ಮ ನಿಮ್ಮಲಿ ನೀವು ನಮ್ಮನು ಕೊಲುವುದಾಕ್ಷಣ ದೇವಿ ಯೆಂದರೆ ಹರ ಹರಾಯಿದನಾರು ಮಾಡುವರು | ನೀವು ಹೇಳಿದೆಡಾವು ಮಾಡಲಿ ಕಾವಸಂತಕ ಶಿಶುವಿನಾಶವು ನೋವುದೆಮ್ಮಷ್ಟಕದೊಳೊಬ್ಬನ ಕೊಲ್ಲದುಲುಹುವುದು | {ತಿ ಮಾತೆ ಭೂಮಿಯೊಳಂಟುಶತಕವ ನಾತ ಬದುಕುವ ತೀವ್ರಸ್‌ರುಷ | ದಾತ ತಾ ಕೈವಲ್ಯನಾಥನ ಮನಕೆ ಬಹನಾತ | ಆತ ನಿಮಗಿಹನೆನಲು ಹರಿಸದ ಜಾತೆಯಂಗೀಕರಿಸಿ ಯಿರಲಿ ಕ್ಯಾತ ಬಂದನು ಬೇಂಟೆಯಾಡುತ ಶಾಂತಭೂಪಾಲ | ೩೪