ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

178 ಮಹಾಭಾರತ [ ಆದಿಪರ್ವ ಮೇದಿನಿಗೆ ಕೌತುಕವ ಬೀಮಿತ ಸಾಧಿಸಿದ ತನ್ನ ಭಾಷೆಯ ನಾದಯಾಂಬುಧಿ ಶಾಂತ ಕಂಡನು ಶಿಶುವನೆಂಟಂದ | ೩v ಅದನು ಕೊಲ್ಲಿಸಬಾರದಾನೀ ಸುದತಿಯಿಂದಾಕೊಂದೆ ಹೇಳುವ ಹದನ ಕಂಡನು ಶಾಂತಭೂಪನು ಬಂದು ಗಂಗೆಯನು || ಈ ಶಿಶುವನ್ನು ಕೊಲ್ಲಬೇಡವೆಂದು ಶಂತನುವಚನ. ಸುದತಿ ನೀನಾರೀಸುಮಕ್ಕಳ ನೊದೆದು ನೂಕಿದೆ ಜಲಧಿಮಧ್ಯದಿ | ಹದನು ತಾನೇನಿದು ಹೊನ್ನಿ ಮಗನ ಕೊಲ್ಲದಿರು | ರ್< ಎಂದು ಜಖಿಯಲು ನೃಪನು ನಾರಿಯ ಕಂದನನು ತಾ ಸೆಳೆದುಕೊಂಡನ ದಂದು ಹುಟ್ಟಿದರಾಮುಹೂರ್ತದ ಸಮಯಮಧ್ಯದಲಿ || ಇಂದುಕುಲಗುರು ವೊಬ್ಬ ಮತ್ತಾ ಗಂದು ದೌಪದಿಜನಕ ಗೌತಮ ರಿಂದ ಹುಟ್ಟಿದವರು ಕೃಪ ಕೃಪಿ ಭೀಷ್ಮಸಂಗಡಲು || ೪೦ ಈಶರದ್ವಾನುವಿನ ವೀರ್ಯವ ನಾಶರಸ್ತ್ರಂಬದಲದಿಬ್ಬರ ನಾಶರತ್ಕಾಲದಲು ಕಂಡನು ಕೃಪನ ಕೃಪಿಸಹಿತ | ಆಶಿಶುಗಳಿಬ್ಬರನು ತಂದಪ ನೀಶಿಶುಗಳಹುದೆನುತ ಶಾಂತಮ ಹೀತ ಸಲೆ ಕೃಪೆಯಿಟ್ಟನವರಿಗೆ ಹೆಸರ ಕೃಪಕ್ಷಪಿಯು | ೪೧ ಎಂದು ಹೆಸರಿಟ್ಟಾಗ ಗಂಗೆಯು ನಂದನನ ಕೊಲಲೀಸದಿರಲಿ ಕಂದು ಕೋಪಿಸಿ ಗಂಗೆ ಹೋದಳು ಮಗನನೊಡಗೊಂಡು |