ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೦] | ಸಂಭವಪರ್ವ 179, ಅಂದು ಸುರಗುರುವಿಂದಲೋದಿಸಿ ಕಂದನನು ಜಮದಗ್ನಿ ರಾಮನ ಮಂದಿರಕೆ ಪರುಠವಿಸಿ ಶಸ್ತ್ರಾಭ್ಯಾಸ ಕಲಿಸಿದಳು || 8 ಬಟಕ ಯಿನ್ನೂ ಅಬುದಕಾತನ ನೊಲಿದು ಗಂಗಾನದಿಗೆ ತಂದಳು ಕೆಲವುದಿನಕಾಶಾಂತ ಬಂದನು ಬೇಂಟೆನೆವದಿಂದ |

  • ಗಂಗೆಯು ಭೀಷ್ಮನನ್ನು ಶಂತನುವಿಗೆ ಒಪ್ಪಿಸವಿಕೆ ಬಳಲಿ ಗಂಗಾಜಲವನಸುತ ಜಲವ ಕಾಣದೆ ಶಾಂತಭೂಭುಜ ಬಳಿಕ ಕಂಡನು ಭೀಷ್ಟದೇವನ ಬಾಹುವಿಕವವ | 8೩ ಸುರನದಿಯ ಶಸ್ತ್ರದಲಿ ಕಟ್ಟಿಯೆ ಮರಳಿ ಹಿಂದಕೆ ನಡೆಸುತಿರ್ದನು ತರಳನಿವನಾರೆನುತಲಿರಲಿಕೆ ಗಂಗೆ ನಡೆತಂದು | ಅರಸ ನಿನ್ನ ಯ ಪುತ್ರನೀತನು ಪರಶುರಾಮನ ಶಿಷ್ಯ ನಿಮ್ಮಯ ಪುರಕದೀತನನೋಯುದೆಂದಳು ಗಂಗೆ ವಿನಯದಲಿ | 88 ಮಗನ ಕೊಟ್ಟಳು ಬಚಕ ಶಾಂತಂ ಗಘಹರನ ನೆನೆಯುತ್ತ ಶಾಂತನು | ಜಗದ ಭೂಸುರತತಿಗೆ ದಾನವ ಬಿತ್ತಿ ಪೂಜಿಸುತ | ಮಗನ ಕೈಯಲಿ ಕೊಂಡು ಗಂಗೆಯ ನಗುತಲೇ ಬೀಸ್ಕೊಂಡು ಮಂಗಳ ನಿಗಮಘೋಷದಿ ಬಂದು ಹೊಕ್ಕನು ಹಸ್ತಿನಾಪುರವ || ಬಂದು ಭೀಷ್ಮನು ಕೃಪನು ಕೃತಿಗಳ ನೊಂದು ಮಂದಿರದಲ್ಲಿ ನಿಲಿಸಿಯೆ ತಂದೆ ಸಾಕಿದ ಶಾಂತ ಮೂವರನರಸ ಕೇಳಂದ |

1 ಸರ ರ ಕಖ ೪೫

  1. !