ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

182 ಮಹಾಭಾರತ [ ಆದಿಪರ್ವ ಗೋಣಿನಲಿ ತಾ ಕಮಲದೆಲೆಯೋಳ (ಣಿಪತಿ ಯದ ಕೊಟ್ಟು ಕಳುಹಿದೊಡದನು ಬಿರುಗಾಳಿ | ೪ ದಾಶರಾಜನು ಮಿಾನನ್ನು ತಂದು ಕಡಿಯಲು ಮಕ್ಕಳು ಸಿಕ್ಕು ವಿಕೆ,

  • ಹೊಡೆಯಲಾಗದು ಕೆಡೆದು ಯಮುನೆಯ ತಡಿಯ ಬಳಿಯಲಿ ಮಿಾನು ನುಂಗಿತ ದೆಡೆಯಲೆದು ತಾನೊಬ್ಬ ಬಂದನು ಬೇಂಟೆಯಾಡುತಲy 1|| ಹಿಡಿದು ತನ್ನಾ ಲಯಕೆ ತಂದಾ ಮಡದಿಗಿಯಲು ಬಟಕ ತಾನದ ಕಡಿಯುತಿ

ಪುರುಷರಿಬರ ಕಂಡು ಬೆಳಗಾಗಿ | ಗಂಡು ಮಗುವನ್ನು ಅರಸಗೆ ಕೊಟ್ಟು ಹೆಂಗೂಸನ್ನು ಮನೆಯಲ್ಲಿ ಸಂರ ಕ್ಷಿಸುವಿಕೆ ಮಡದಿ ತನ್ನಯ ಪತಿಗೆ ತೋವಿಲು ನಡುನಡುಗಿ ಯಾವರಕುಮಾರನ ಪೊಡವಿಪತಿಗವನೀಯೆ ಯವನು ವಿರಾಟಪತಿಯಾಗೆ ! ಮಡದಿ ಯಾತನ ಮನೆಯಲಿರಲಿಕೆ ಪೊಡವಿಪತಿ ಕೇಳಾಗಲಾಯಿತ ದಡಿಗಡಿಗೆ ಧನಧಾನ್ಯದಾಗಮ ಭೂಪ ಕೇಳೆಂದ || ಮುನ್ನ ತು ದೇವಾಂಗನಾವಧು ಭಿನ್ನವಿಲ್ಲದೆ ಹರಿಯ ಭಜಿಸಿದ ಚನ್ನಗಾಯಿತು ಶಾಪ ನಾರದದೇವರುಷಿಯಿಂದ | ತನ್ನ ತಾ ಪೊಗಳಲಿಕೆ ಹೀನರ ಕನ್ನೆತನದಲಿ ಸತ್ಯವತಿ ಯೆಂ ದೆನ್ನ ಶಾಪದಲಿರಲು ಸಾಕ್ಷಾತ್ಪರಮಪುರುಷನಲಿ | 1 ಹಿಡಿದನು ಭೂಪ ಕೇಳಂದ, ಕ, ೩.