ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

183 w ಸಂಧಿ ೧೬] ಸಂಭವಪರ್ವ ಸನ್ನಿಧಾನಕ್ಕೆದು ಯೆಂದಾ ಕನ್ನೆ ಯನು ಪರುಠವಿಸೆ ಸೂತನ ಕನ್ನಿಕೆಯು ತಾನಾಗಿ ಜನಿಸಿದಳರಸ ಕೇಳಂದ | ಕನ್ನಿಕೆಯ ಹೆಸರಾಯ್ತು ಲೋಕಕೆ ಭಿನ್ನ ವಿಲ್ಲದೆ ಮತ್ಸಗಂಧಿನಿ ಯಿನ್ನು ಕೇಳ್ಳ ರಾಯ ವುತ್ರಕಥೆಯ ನೀನೆಂದ || ಆಕಸ್ಯೆಯಲ್ಲಿ ಪರಾಶರರಿಂದ ವ್ಯಾಸೋತ್ಪತ್ತಿ. ಆಕೆ ಕೃಷ್ಣಾ ತೀರದಲು ಪಿತೃ ವಾಕುಮಾತ್ರದಿ ನಾವೆಯಿಕ್ಕಿದ ೪ಾಕುಮಾರಿಯ ನಾವೆಯೇಬಿದನಾಪರಾಶರನು | ನೂಕು ನಾವೆಯನಾತಟಾಕಕೆ ನೂಕೆನಲು ನೂಕಲಿಕೆ ಮುನಿಪತಿ ಯಾಕುಮಾರಿಯ ಕಂಡು ಸೋತನು ಮತ್ನಗಂಧಿನಿಯ | ೯ ಸೋತು ಹಿಡಿಯಲಿಕೆಂದಳಾವಧು ವಾತಫೋನಿಂಗೆ ನಮ್ಮನು | ವಾ ತಟದೊಳಿಹ ಜನರು ಕಾಣವರೆಂದಳಾವನಿತೆ | ಈತ್ರರಿತವೇಕೆನಲು ಮುನಿಪತಿ ಯಾತತುಕ್ಷಣ ಮಂಜ ಸೃಜಿಸಿದೆ ಕಾಂತೆಯನು ರಮಿಸಿ ಸಾಕ್ಷಾಧ್ಯ ವಂದಿತನು | ೧೦ ಇತಿದನಂತರ್ಧಾನದಿಂದವೆ ನಳಿನಲೋಚನ ವ್ಯಾಸರೂಪಿಂ ದಿಗೆ ವೇದಾರ್ಥವನು ತೋಅಲಿಕೆಂದು ನಡೆತಂದ | ಒಲಿದು ಮಂದನು ಸತ್ಯವತಿಯಳ ಹಲವು ತಪಸಿನ ಫಲವದಕೆಗೆ. ಜಅರುಹೋದರನೆಂದುವರಿಯದೆ ಸತ್ಯವತಿಸುತನ | ೧೧