ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

186 [ಆಗಿವವ ೧ ಮಹಾಭಾರತ ಆಕುರುಕ್ಷಿತಿಗಧಿಪ ತಾ ಕಂ ಡಾಕೆಯನು ಕೈವಿಡಿದು ಕರೆಯುತಿರ ಲಾ ಕುವರಿಯಾದರಿಸದಿದ್ದಳು ನಾವೆಯೊಳಗಂದು || of ಎನ್ನ ತಾ ಬಂದೊಬ್ಬ ಮುನಿಪತಿ ಕನ್ನೆತನವನು ಕೆಡಿಸಿ ಯೆನ್ನನು ಭಿನ್ನ ಮಾಡಿದನೆಂದು ತನ್ನ ಯ ಮನದೊಳಗೆ ನೆನೆದು | ಇನ್ನು ತಾನೀಜನಸಂಗವ ಮನ್ನಿಸಿದರೇನಹುದೊ ಯೆನುತಲಿ ಕನ್ನೆ ತಾ ಬೆವಿಗಾಗಿ ಧರ್ಮವ ನೆನೆವಳ್ಳ ಮನಗೆ ! ಜನಕ ಜನನಿಯು ಕೂರ್ತು ಕೊಟ್ಟರೆ ಯೆನಗೆ ವಲ್ಲಭನಾಗುವೆನ್ನಯ ಮನಕೆ ಬಂದುದನ್ನೆದಲಾಗದದೆನುತಲಾತರಳ | ವಿನುತಗಂಗಾತೀರದೆಡೆಯಲಿ ವನದ ಮಧ್ಯದಿಲಿರಲು ಮಾನಿನಿ ಮನವ ಸಂವರಿಸಿರಲು ಬಂದನು ಶಾಂತಭೂಭುಜನು | ೦೧ ನಾಲ್ಕು ಕೋಟಘಟಾಕದಂಬವು ನೂಕಿ ನುಗ್ಗುವ ಪಾಯಿದ ಹದಿ ನಾಕುಕೊಟಗಳಧಿಕ ಕುದುರೆಗಳ೦ಟುಕೊಟಗಳು | ಜೊಕೆಯಲಿ ರಥವಾಂಕೋಟಿಯ ಲಾಕೆಯಲ್ಲಿಗೆ ಬಂದು ಭೂಪತಿ ವ್ಯಾಕುಲಾಂತಃಕರಣನಾದನು ಭೂಪ ಕೇಳೆಂದ | ಪರಿಮಳದ ಪಥವಿಡಿದು ಬಂದೀ ತರಳಯನು ಕಂಡಾರು ನೀನೆಂ ದರಸ ಬೆಸಗೊಳುತಿಸುವ ಕಾಮನ ಶರಕೆ ಮೈಯೊಡ್ಡಿ | Lo ೧೧