ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

188 . ಮಹಾಭಾರತ [ಅದಿರನ '12 CW ಬಟಕ ದಾಶನು ಸತ್ಯವತಿಯಳ ನೊಲಿದಲಂಕೃತಿ ಮಾಡಿ ಗಂಗಾ ಜಲತಟಾಕದಿ ತಂದು ಶಂತನುರಾಜಮಂದಿರಕೆ || ಲಲನೆಯನು ಮಾಂಗಲವಿಭವದ ಬಳಗದಲಿ ಶುಭರಭಸದಿಂದನೆ ಯಳಸುರರ ವರಮಂತ್ರಘೋಷದಿ ತಂದನಾಭೀಷ್ಟ | ಸತ್ಯವತಿಯನ್ನ ತಂದೆಗೆ ಭೀಷ್ಮನು ವಿವಾಹ ಮಾಡುವಿಕೆ ತರಿಸಿದನು ದಂಡಿಗೆಯಲಾಕೆಯ, ಪರಮವಿಭವದಲಂದು ದಾಶನ | ವರಸುತೆಯ ಶಂತನುಗೆ ಮದುವೆಯ ಮಾಡಿದನು ಭೀಷ್ಮ | ಉರವಣಿಸಿ ಮಗನುಡಿದ ಭಾಷೆಯ) ನರಸ ಕೇಳಿಯೆ ಭೀಷ್ಮದೇವಗೆ ವರವನಿತ್ತನು ಮರಣವದು ನಿನ್ನಿಚ್ಛೆ ಹೋಗೆಂದ || ಎಂದು ಯೋಜನಗಂಧಿಸಹಿತಾ ಯಿಂದುಕುಲಸಂಭವನು ಶಂತನು ಮಮ ಗಮಿಸಿದನರಸ ಹನಪುರಿಗೆ ವಹಿಲದಲಿ | ಬಂದು ಭೂಸುರತತಿಯು ದಕ್ಷಿಣೆ ಯಿಂದ ದಣಿಸಿಯ ಭೀಷ್ಮದೇವನ ತಂದೆ ಹೊಕ್ಕನು ರಾಜಭವನವ ವರಮುಹೂರ್ತದಲಿ | ೦೯ ಹೊಕ್ಕು ಸುಮುಹೂರ್ತದಲ್ಲಿ ಪ್ರಜೆಗಳ ರಕ್ಷಿಸುತ ನೃಪನೀತಿಯಿಂದ " ತಕ್ಕರನು ಪಾಲಿಸುತ ಶಂತನು ಕೆಲವುದಿನ ಸವೆಯೆ | ಮಕ್ಕಳಿಗೆ ಮನವಾಯ್ತು ವರಸತಿ ಯೊಕ್ಕತನದಲು ಶಾಂತಪತ್ನಿಗೆ | ನಿಷ್ಕಳಂಕದ ಗರ್ಭವಾಯಿತು ದಕ್ಷಿಣೋತ್ತರದ | -1 ಧೀವರ, ಗ, . « ಜ