ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ಅ4) ಸಂಭವಪರ್ವ 189 ಶಂತನುವಿಗೆ ಚಿತ್ರಾಂಗದವಿಚಿತ್ರವೀರ್ಯಜನನ. ಅಯನದೇವರು ಜನಿಸಿದರು ತಾ ವಯನದಲಿ ಯವಳಾಗಿ ಯಿಬ್ಬರು ನಯದಲವತರಿಸಿದರು ದಕ್ಷಿಣದುತ್ತರಾಯಣದ | ನಿರುತಕಾಲಂಗಳಲಿ ಹುಟ್ಟಲು ನಿರುತವಾಯಿತು ಧರ್ಮವಾಗ ಜ ಯರಮಣಿದುರ್ಗುತ್ಸಾಹವಾಯಿತು ಭೂಪ ಕೇಳೆಂದ | ೩೧ ಬಟಕ ಯೋಜನಗಂಧಿಪುತ್ರರು ಬಳವುತಿರ್ದರು ಸೂರ್ಯತೇಜದ ವೊಲು ಕುಮಾರರು ಭೀಷ್ಮನನುಜರು ಹಿಮಕುಲಾನ್ಯರು || ಲಲಿತಮಂಗಳಜಾತಕರ್ಮವ ಬಳದು ಚಿತ್ರಾಂಗದನುಕುರುಕುಲ ತಿಲಕನಾದ ವಿಚಿತ್ರವೀರ್ಯನು ನಾಮಕರಣದಲಿ || ೩ ಇರಲಿರಲು ಶಾಂತಾವನೀತಿ ಸುರರೊಳಗೆ ಬೆಳಿಸಿದನು ಬಾಕಿ ಧರಣಿಯೊಡೆತನವಾಯ್ತು ಚಿತ್ರಾಂಗದಕುಮಾರಂಗೆ | ಚಿತ್ರಾಂಗದನು ಮೃತನಾಗಲು ವಿಚಿತ್ರವೀರ್ಯನ ರಾಜ್ಯ ಪರಿಪಾಲನ ಅರಸ ಕೇಳ್ಳ ಕೆಲವು ಕಾಲಾಂ ತರದೊಳಾತನು ಕಾದಿ ಗಂಧ ರ್ವರೊಳು ಮಡಿದನು ಪಟ್ಟವಾಯು ವಿಚಿತ್ರವೀರ್ಯoಗೆ | ೩೩ ರಾಯ ಕೇಳ್ಳ ಸಕಳರಾಜ್ಯ ಶ್ರೀಯನಾತಂಗಿತ್ತು ಭೀಷ್ಮನು ತಾಯ ಚಿತ್ರವ ಪಡೆದು ಮಚ್ಚಿಸಿದನು ಜಗ ತ್ಯಯವ |