ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೩] ಸಂಭವಪರ್ವ ತಂದು ಬಿಟ್ಟೋಡೆ ಮರಳಿ ಸಾಲ್ಪನ ದಿಂದು ತಾ ಸತಿಕರಿಸನೆನ್ನನು | ತಂದು ತಾ ಮರಳಬ್ದಗೀವೊಡೆ ಯವರು ಕೈಕೊಳ ರು | ಇಂದು ನೀ ಹಿಡಿದಾಗ ಕೆಡಿಸಿದೆ ತಂದುದಕೆ ತಾ ನರಸನಾದೊಡ ದಿಂದುಮುಖಿಯರೊ೪ನೆ ಧನಳದೆಂದೋಡಿಂತೆಂದ || {v ಎನ್ನ ವ್ರತವೊಂದಿಹುದು ವನಿತೆಯು ರೆನ್ನ ಮಾತೆಯ ರೂಪರೆಂಬುವ ನಿನ್ನ ನಾ ಪತಿಕರಿಸಬಾರದು ಯುವತಿ ಕೇಳಂದ | ಮುನ್ನ ಕೆಳಾನಿನ್ನನಿಗಳು ಮನ್ನಣೆಗೆ ಮನವಿಕ್ಕಿದೊಡೆ ಸಂ ಪನ್ನನಳ್ಳತನಾಣೆ ಕೇಳನೆ ಕೊಪ ಕಿಡಿಯಿಡಲು | - ರ್೩ ಮರಳಿದಳು ಲಲಿತಾಂಗಿ ಗಂಗಾ ಮನದಿಯ ತಡಿಗಾಗ ಭೀಷ್ಮನೆ ಶಿರವನರೆವೆನದೆನುತ ತಸದಲ್ಲಿರಲು ನಾರದನು | ಸರಸಿರುಹಸಂಭವನ ಸಭೆಯಿಂ ಧರಣಿಗಿಂತಿದಸನಂಬೆಯಲ್ಲಿಗೆ ವರಮ್ಮಣಿಯೆ ತಪವೇತಕೆಂದರೆ 1 ನುಡಿದಳಾವನಿತೆ | ೪o ಪರಶುರಾವುರನ್ನು ಪ್ರಾರ್ಥಿಸಂದ, ಅಂಬೆಗೆ ನಾರದೋಪದೇಶ. ಸುರನದಿಯ ಸುತನೆನ್ನ ಹಿಡಿತಂ ದರಸನಾಗದೆ ಬಿಟ್ಟನದಕೀ ವರತನವ ನಾ ಮಾಡಿ ಭೀಷ್ಮನ ಕೊಲವೆನೆಂದೆನಲು | ಸರಸಿರುಹಮುಖಿ ಕೆ-೪ು ಬುದೇ ಸರಸಿಜಾನನ ತಪವಿದೇಆನೆ,