ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೩] ಸಂಭವಪರ್ವ 193 ಸತಿಯನೊಲ್ಲೆನು ಬ್ರಹ್ಮಚರ್ಯ ವ್ರತಕೆ ತಪ್ಪುವನಲ್ಲ ನೀನನು ಚಿತವ ನೆನೆದೊಡೆ ನಡೆಯಿ ಕೊಟ್ಟೆನು ಕಾಳಗವ ನಿಮಗೆ || ವ್ರತನಿಧಿ ಕುರುಕ್ಷೇತ್ರದಲ್ಲಿ ಸಂ ತತವದಿಪ್ಪತ್ತೊಂದುದಿನ ಬೃಗು ಸುತನೊಡನೆ ಕಾದಲಿಕೆ ಕೇಳಿಯೇ ಬಂದರೋಲವಿನಲಿ 1 # ೪ { ಗಂಗೆಮೊದಲಾದವಳನದಿಗಳು ಜಂಗಮಶ್ರೀಯವಸುಗಳು ಹಿಂಗದಲ್ಲಿಗೆ ಬಂದು ಭೀಷ್ಮಂಗೆಂದರೊಂದುವನು | ಮಂಗಳಾmಯುನೀತನೇ ನರ ಸಿಂಗನೀತನ ಕೂಡ ಮಲೆದರೆ | ಯಂಗವುವುದೆ ಬೇಡ ಮಗನೇ ಯೆಂಗೋಡಿಂತೆಂದ | 84 ಅಂಗವದೊಡದಣಿದು ಹೋಗಲಿ ಹೆಂಗಸನು ಕೈಕೊಳನು ನಾನೆನ ಲಿಂಗಜಾಕೆ ಬೆಟ್ಟ ವಾತಗೆ ಮೋಹನಾಸ್ತ್ರ ವನು | ಗಂಗೆನೊದಲಾಗಬಿಳವಸುಗಳು ಹಿಂಗಿದರು ಸಮ್ಮೋಹನಾಸ್ತ್ರ ದ ಆಂಗವುಲುಹಿಸೆ ಮೆರಳಿ ಭೀಷ್ಮನ ಪರಿಯ ಕೇಳಂದ | 8೭ ಆಮಹಾಸಮ್ಮೋಹನಾಸ್ತ್ರ | ನೇಮಿಸಿಯೆ ಕಲಿ ಭೀ ಭಾರ್ಗವ ರಾಮಚಂದ್ರಂಗಾಗ ಭಾಗ ವನದಕೆ ನಾಭಿಯನು | ಆಗ ಯುದ್ಧವಾಗಲು ಪರಶುರಾಮರ ಹರಾಜು. ಕ್ರಮಿಸಿವನದ...'ಗಣಸುರನ 1 ಕಾದಿದನು ಸಿರಥನ ಮಾಡಿದನು ಭೀಷ್ಮ ೩. 25