[ಆದಿಪರ್ವ 194 ಮಹಾಭಾರತ ಭೂಮಿಯೊಳು ಸೋತಂತೆ ಮಾಡಿದ | ರಾಮ ಭೀಗೆ ವಿರಥನಾದುದ ನೇನ ಹೇಳುವೆನು | ೪v ಮುನ್ನ ಸುರತೆತ್ತೀಸವೃಂದವು ಹುಣ್ಣ ವೆಯ ಪ್ರತಿ ಮಾಸಪೂಜೆಗೆ ಭಿನ್ನ ವಿಲ್ಲದೆ ಲೋಕ ಹೋಗಲು ದೈತ್ಯನೊಬ್ಬ ವನು || ಬೆನ್ನ ಬಂದಪನವನು ಶೂಲಿಯ ಚೆನ್ನೆ ಯನು ಕಂಡವನು ಮೋಹಿಸಿ ಯಿನ್ನು ನಾ ಶಿವನಹೆನು ಪಾರ್ವತಿಯುವತಿಪತಿಯಡೆನು | ರ್& ಎಂದು ಭಾರ್ಗವರಾಮಚಂದ್ರಮ ನಂದವನು ತಾನು ನಾಭಿಯ ಗೊಂದಿಯುಲಿ ಹುದುಗಿರ್ದ ಚೌಕಡಿಯೆಂಟುಪರಿಯಂತ | ಎಂದಿಗಾದರು ರಾಯ ಕೇಳ ಯಿಂದುಧರ ನಾನೆಂಬ ಜೀವರು ನಂದಿಹೋಗುವರೈಸೆ ಯವದಿರಗಹುದೆ ಶಿವನಪದವು | ೫೦ ಬಳಿಕ ಭೀಷ್ಮನ ಬಾಣಕಸುರನ ನೊಲಿದು ತಾ ಗುರಿಮಾಡಿ ಭಾರ್ಗವ ಕುಲಶಿರೋಮಣಿ ಬೀಜುಕೊಂಡನು ಭೀಷ್ಮನುಪಟಳವ || - ನೀನೇ ಭೀಷ್ಮನ ಪ್ರೀತಿಯ ಪಡೆಯೆಂದು ಹೇಳಿ ನಡೆಯುವಿಕೆ. ಎಲೆ ಮಹಾಸತಿ ನನ್ನ ಮಾತನು ಬಲುವಿಡಿದು ಕೈಕೊಳ್ಳ ನೀನಿಂ ನೊಲಿಸಿಕೊ ವೊಲಿದಂತೆ ಯೆಂದನು ನಗುತ ಪರಶುಧರ | ೫೧ ನುಡಿಯ ಕೆಡಿಸುವೆನೆಂದು 1 ಗುರುವವ ಗಡಿಸಿ ಹೊಕ್ಕರೆ ಸರಳ ಮೊನೆ 2 ಯಲಿ ಕೊಡಹಿ ಬಿಸುಟನು ಬಿಟ್ಟು ದಿಲ್ಲ ಮಹಾವ್ರತಸ್ಥಿತಿಯ | 1 ಭಂಗಿಸಲೆಂದು, ಚ. 2 ಮಳ, ಜ.
ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೨೨೯
ಗೋಚರ